By : Filmibeat Kannada Video Team
Published : November 28, 2022, 02:20
Duration : 01:24
01:24
ಬಚಾವಾದ ರಶ್ಮಿಕಾ! ಬ್ಯಾನ್ ಮಾಡೋಕೆ ಯಾವ್ದೂ ರೀಸನ್ ಇಲ್ವಂತೆ
ರಶ್ಮಿಕಾ ಮಂದಣ್ಣರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ವಿಷಯದ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್,ಆ ರೀತಿ ಬ್ಯಾನ್ ಮಾಡೋದಕ್ಕೆ ಆಗಲ್ಲ ಎಂದಿದ್ದಾರೆ.