By : Filmibeat Kannada Video Team
Published : November 28, 2022, 05:00
Duration : 02:52
02:52
ಉದಯ ಸೂರ್ಯ ನಾನು ಒಂದೇ ಮಾಡಿರೋ ಸಿನಿಮಾಗೆ 40 ಅವಾರ್ಡ್ ಬಂದಿದೆ
ಕಾಮಿಡಿ ಖಿಲಾಡಿ ಲೋಕೇಶ್ ಕನಸಿನ ನಟನಾ ಶಾಲೆ ಕಲಾಕುಟೀರ ಯಲಹಂಕದಲ್ಲಿ ಶುರುವಾಗಿದೆ. ಮದುಮಗಳ ಥರಾ ಇದು ರೆಡಿ ಇದೆ ಈ ಚಿಗುರು. ಇಲ್ಲಿ ನಂಗೆ ಲೋಕೇಶ್ ಮಾಡಿರೋ ಪ್ಯೆಂಟಿಂಗ್ ತುಂಬಾ ಇಷ್ಟ ಆಯ್ತು.