By : Filmibeat Kannada Video Team
Published : December 05, 2022, 04:50
Duration : 10:37
10:37
TCLನಲ್ಲಿ ಕಿರಿಕ್ ಕೀರ್ತಿ ನಾಯಕತ್ವದ ತಂಡದಲ್ಲಿ ಯಾರೆಲ್ಲಾ ಇದ್ದಾರೆ
ಧಾರಾವಾಹಿ ಮೂಲಕ ಮನೆಮಂದಿಗೆಲ್ಲ ಮನರಂಜನೆ ನೀಡೋ ಕಿರುತೆರೆ ತಾರೆಗಳು ಟೆಲಿವಿಷನ್ ಕ್ರಿಕೆಟ್ ಲೀಗ್ ಮೂಲಕ ಬ್ಯಾಟ್ ಬಾಲ್ ಹಿಡಿದು ರಿಲ್ಯಾಕ್ಸ್ ಮೂಡ್ ನತ್ತ ಜಾರೋಕೆ ಸಜ್ಜಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ಕಲರ್ ಫುಲ್ ಆಗಿರಲಿದ್ದು ನಾಲ್ಕನೇ ಸೀಸನ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ..