By : Filmibeat Kannada Video Team
Published : November 23, 2022, 02:20
Duration : 04:00
04:00
ಕಾಂತಾರದಲ್ಲಿ ದೈವವನ್ನು ಒಪ್ಪಿ ಅಪ್ಪಿಕೊಂಡ ಜನ ಕೊರಗಜ್ಜನ ಮಹಿಮೆಯನ್ನೂ ಒಪ್ಪಿಕೊಳ್ತಾರಾ??
ಕಾಂತರಾ ಸಿನಿಮಾ ನಂತರ ಕರಾವಳಿಯಲ್ಲಿ ನಂಬುವ ಮತ್ತೊಂದು ದೈವ ಕೊರಗಜ್ಜನ ಮಹಿಮೆಯನ್ನು ತೆರೆಮೇಲೆ ತರಲು ತಂಡವೊಂದು ಸಜ್ಜಾಗಿದೆ.