By : Filmibeat Kannada Video Team
  Published : May 14, 2022, 03:10
  Duration : 01:41

  ಅಜಿತ್, ವಿಜಯ್ ರನ್ನು ಹಿಂದಿಕ್ಕಿದ ಯಶ್

  ಕೆಜಿಎಫ್ 2 ಚಿತ್ರದ ಕ್ರೇಜ್ ತಮಿಳು ನಾಡಿನಲ್ಲಿ ಜೋರಾಗಿದೆ. ಅದರಲ್ಲೂ ಚೆನ್ನೈನಲ್ಲಿ ಕೆಜಿಎಫ್ 2 ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚು ಜನರಿಂದ ಸಿನಿಮಾ ವೀಕ್ಷಣೆ ಪಡೆದಿದೆ. ಚೆನ್ನೈ ಬಾಕ್ಸಾಫೀಸ್‌ನಲ್ಲಿ ಕೆಜಿಎಫ್ 2 ಕಲೆಕ್ಷನ್ ಜೋರಾಗಿದ್ದು, 10.37 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ರಜನಿಕಾಂತ್, ವಿಜಯ್, ಮತ್ತು ಅಜಿತ್ ಸಿನಿಮಾಗಳನ್ನು ಕೆಜಿಎಫ್ 2 ಹಿಂದಿಕ್ಕಿದೆ
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !
  X
  Desktop Bottom Promotion