By : Filmibeat Kannada Video Team
Published : May 17, 2018, 06:02

ಯಶ್ , ಸುದೀಪ್, ದರ್ಶನ್ ಪ್ರಚಾರ ಮಾಡಿದವರ ಕಥೆ ಏನ್ ಆಯ್ತು ನೋಡಿ

ಸ್ಯಾಂಡಲ್ವುಡ್ ಸ್ಟಾರ್ ಗಳು ತಮ್ಮ ನೆಚ್ಚಿನ ಅಭ್ಯಥಿಗಳ ಪರ ಪ್ರಚಾರ ಮಾಡಿರೋ ವಿಚಾರ ನಿಮಗೆಲ್ಲ ಗೊತ್ತೇ ಇದೆ . ಸುದೀಪ್ , ಯಶ್ ,
ದರ್ಶನ್ ಸಹ ಮೈಸೂರ್ , ಬೆಂಗಳೂರು , ಹಾಗೂ ಇನ್ನು ಹಲವು ಊರಿಗೆ ಹೋಗಿ ರೋಡ್ ಷೋ ಮಾಡಿದ್ರು . ಈಗ ಅವರ ಕಥೆ ಏನ್ ಆಗಿದೆ ಗೊತ್ತಾ ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !