By: Filmibeat Kannada Video Team
Published : July 17, 2017, 02:52

ಕುಸ್ತಿಗೆ ರೆಡಿ ಆದ ನೆನಪಿರಲಿ ಪ್ರೇಮ್ ಮತ್ತು ಯೋಗ ಗುರು ರಾಮ್ ದೇವ್

Subscribe to Filmibeat Kannada

ಈ ವಾರ ಯೋಗ ಗುರು ಬಾಬಾ ರಾಮ್ ದೇವ್ ಅತಿಥಿಯಾಗಿ ಆಗಮಿಸಿದ್ದಾರೆ. ಮೊದಲೇ ಹೇಳಿ-ಕೇಳಿ ಡ್ಯಾನ್ಸ್ ಕಾರ್ಯಕ್ರಮ. ಮತ್ತೊಂದೆಡೆ ಯೋಗಗುರು ಅತಿಥಿ ಬೇರೆ. ಕಾರ್ಯಕ್ರಮ ಹೇಗಪ್ಪಾ ಇರುತ್ತೆ ಎಂಬ ಕುತೂಹಲ ಇದ್ರೆ ಈ ವಾರ ಮಿಸ್ ಮಾಡ್ದೆ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ನೋಡಿ, ಈ ವಿಡಿಯೋ ನೋಡಿ

Please Wait while comments are loading...
ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !