Tap to Read ➤

777 ಚಾರ್ಲಿನಲ್ಲಿ  ನಟಿಸಲು ದೇಶ ಸುತ್ತಿದ 'ಚಾರ್ಲಿ' ನಾಯಿಗಳು...

ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಾಯಿ ಚಾರ್ಲಿಗೆ ಮನಸ್ಸೊಪ್ಪಿಸಿದ್ದಾರೆ. ಮುದ್ದಾದ ನಾಯಿಯ ಪ್ರತಿಭೆಗೆ ಮಾರುಹೋಗಿದ್ದಾರೆ.
ಪ್ರೀಮಿಯರ್ ಶೋ ನೋಡಿದವರು, ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಾಯಿ ಚಾರ್ಲಿಗೆ ಮನಸ್ಸೊಪ್ಪಿಸಿದ್ದಾರೆ.
'ಚಾರ್ಲಿ' ಚಿತ್ರಕ್ಕಾಗಿ 13 ದಿನಗಳ ಕಾಲ ಕಾಶ್ಮೀರದಲ್ಲಿ 'ಚಾರ್ಲಿ' ಚಳಿಯಲ್ಲಿ ಉಳಿದುಕೊಂಡಿತ್ತು!
ಚಾರ್ಲಿ ಹೆಸರಿನ ನಾಲ್ಕು ಲ್ಯಾಬ್ರಡಾರ್‌ ನಾಯಿಗಳು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿವೆ
ಚಾರ್ಲಿ ಚಿತ್ರದ ಅನೇಕ ಪಾತ್ರಕ್ಕಾಗಿಯೇ ಚಿಕ್ಕ ಮರಿಗಳನ್ನು ತಂದು ಸಾಕಿದೆ ಚಿತ್ರತಂಡ.
ನಟ ರಕ್ಷಿತ್ ಶೆಟ್ಟಿ ಹೇಳಿರುವಂತೆ, ಸಿನಿಮಾದ ಮೊದಲಾರ್ಧದಲ್ಲಿ ಕಾಣಿಸಿಕೊಂಡಿರುವ ನಾಯಿಯನ್ನು ಅವರೇ ತೆಗೆದುಕೊಂಡು ಹೋಗಲಿದ್ದಾರಂತೆ.
ಇನ್ನುಳಿದ ಎರಡು ನಾಯಿಗಳನ್ನು ಚಿತ್ರತಂಡದ ಇತರ ಇಬ್ಬರು ಕೊಂಡೊಯ್ಯಲಿದ್ದಾರೆ.
777 ಚಾರ್ಲಿಯ ನಾಯಿಗಳನ್ನು ಫ್ಲೈಟ್‌ನಲ್ಲೇ ವಿಶೇಷ ಕ್ಯಾಬಿನ್‌ನಲ್ಲಿ ಕರೆದೊಯ್ದೆವು. ನಮ್ಮ ಟಿಕೆಟ್‌ ಬೆಲೆಗಿಂತ ಇವುಗಳದ್ದು ಐದು ಪಟ್ಟು ಹೆಚ್ಚು ಎಂದಿದ್ದಾರೆ ರಕ್ಷಿತ್‌
ಸಿನಿ ಸಮಾಚಾರಗಳಿಗಾಗಿ