Tap to Read ➤

777 ಚಾರ್ಲಿ OTTನಲ್ಲಿ ಬಿಡುಗಡೆ, ದಿನಾಂಕ ಮತ್ತು ಸಮಯ ತಿಳಿಯಿರಿ

ರಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ!
Minnudin Nadaf
777 ಚಾರ್ಲಿ ಕಿರಣರಾಜ್ ಕೆ ನಿರ್ದೇಶನದ ಈ ಚಿತ್ರ ಮನುಷ್ಯ ಮತ್ತು ನಾಯಿಯ ನಡುವಿನ ಸಂಬಂಧವನ್ನು ಬಿಂಬಿಸುತ್ತಿದೆ
777 ಚಾರ್ಲಿಯ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು Amazon Prime ವಿಡಿಯೋಗೆ ಮಾರಾಟ ಮಾಡಲಾಗಿದೆ
777 ಚಾರ್ಲಿ ಒಒಟಿನಲ್ಲಿ ದಕ್ಷಿಣ ಭಾಷೆಗಳಲ್ಲಿ ಲಭ್ಯವಿರುತ್ತದೆ.
ಕನ್ನಡ, ಹಿಂದಿ ಸೇರಿದಂತೆ ತೆಲುಗು, ಮಲಯಾಳಂ, ತಮಿಳುನಲ್ಲೂ ಅಮೆಜಾನ್‌ ಪ್ರೈಮ್‌ನಲ್ಲಿ ಮೂಡಿ ಬರಲಿದೆ 777 ಚಾರ್ಲಿ
777 ಚಾರ್ಲಿ OTTನಲ್ಲಿ ಬಿಡುಗಡೆಗೆ ಚಿತ್ರತಂಡವು ದಿನಾಂಕ ಮತ್ತು ಸಮಯ ನೀಡಿದೆ
ದಿನಾಂಕವನ್ನು ದೃಢೀಕರಿಸುವ ಯಾವುದೇ ಅಧಿಕೃತ ಮಾಹಿತಿಯನ್ನು ಚಿತ್ರತಂಡವು ಇನ್ನು ಸೂಚಿಸಿಲ್ಲ
ಆದರೆ 777 ಚಾರ್ಲಿ ಚಲನಚಿತ್ರವು ಆಗಸ್ಟ್ ಎರಡನೇ ವಾರದಿಂದ ಒಟಿಟಿಯ ಸ್ಟ್ರೀಮಿಂಗ್‌ನಲ್ಲಿ ಲಭ್ಯವಿರಬಹುದು ಎನ್ನಲಾಗುತ್ತಿದೆ
More Stories