Tap to Read ➤

90sನಲ್ಲಿ ಈ ಟಾಪ್ ಬಾಲಿವುಡ್‌ ನಟರ ಸಂಭಾವನೆ ಎಷ್ಟು?

90ರ ದಶಕದಲ್ಲಿ ಬಾಲಿವುಡ್‌ ಸೂಪರ್ ಸ್ಟಾರ್ ನಟರು ಪಡೆದಿರುವ ಸಂಭಾವನೆಯ ಮಾಹಿತಿ ಇಲ್ಲಿದೆ ನೋಡಿ
Mynu Nadaf

ಆಮೀರ್ ಖಾನ್‌ 55-60 ಲಕ್ಷ ರೂ. ಪಡೆಯುತ್ತಿದ್ದರು

90sನಲ್ಲಿ ಶಾರುಖ್ ಖಾನ್ ಸಂಭಾವನೆ 35-40 ಲಕ್ಷ ರೂ.

ಅಜಯ್ ದೇವ್‌ಗನ್‌ 65 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದರು.
ಕನ್ನಡಿಗ ಸುನೀಲ್ ಶೆಟ್ಟಿ ಅವರು 
20-25 ಲಕ್ಷದವರೆಗೆ ಸಂಭಾವನೆ ಪಡೆದುಕೊಳ್ಳುತ್ತಿದ್ದರು
90sನಲ್ಲಿ ಸಲ್ಮಾನ್‌ ಖಾನ್‌ ಸಂಭಾವನೆ 25-40 ಲಕ್ಷ ರೂ. ಪಡೆಯುತ್ತಿದ್ದರು.
ಸಂಜಯ್‌ ದತ್‌ 90ರ ದಶಕದಲ್ಲಿ ಒಂದು ಸಿನಿಮಾಗೆ 85-90 ಲಕ್ಷ ರೂ. ಪಡೆಯುತ್ತಿದ್ದರು.
ಕಾಮಿಡಿ ಚಿತ್ರಗಳಲ್ಲಿ ಮಿಂಚುತ್ತಿದ್ದ ನಟ ಗೋವಿಂದ ಅವರು 85-90 ಲಕ್ಷ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದರು
More Web Stories