Tap to Read ➤

ಗಾಯಕ ಕೃಷ್ಣಕುಮಾರ್ ಕುನ್ನತ್ - ಕೆ.ಕೆ ಸಿನಿಜೀವನ ಪರಿಚಯ

ಹೃದಯಾಘಾತದಿಂದ ನಿಧನರಾದ ಖ್ಯಾತ ಹಿನ್ನೆಲೆ ಗಾಯಕ ಕೃಷ್ಣಕುಮಾರ್ ಕುನ್ನತ್ ಅಲಿಯಾಸ್ ಕೆ.ಕೆ ರವರ ಸಿನಿಜೀವನ ಪರಿಚಯ ಇಲ್ಲಿದೆ.
ಭಾರತ ಚಿತ್ರರಂಗದಲ್ಲಿ ಕೆ.ಕೆ. ಎಂದೇ ಪ್ರಸಿದ್ಧರಾಗಿರುವ ಕೃಷ್ಣಕುಮಾರ್ ಕುನ್ನತ್ ಹಿಂದಿ ,ಕನ್ನಡ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಹಾಡಿದ್ದಾರೆ.
DoB - 23 ಆಗಸ್ಟ್ 1968 ಸ್ಥಳ - ದೆಹಲಿ
ಪ್ರಾಥಮಿಕ ವಿಧ್ಯಾಭ್ಯಾಸ - ಮೌಂಟ್ ಸೇಂಟ್ ಮೇರಿ ಸ್ಕೂಲ್, ದೆಹಲಿ ಪದವಿ ಶಿಕ್ಷಣ - ಕಿರೋರಿ ಮಲ್ ಕಾಲೇಜಿ, ದೆಹಲಿ ವಿಶ್ವವಿದ್ಯಾನಿಲಯ
Created by potrace 1.15, written by Peter Selinger 2001-2017
ಪ್ರಾಥಮಿಕ ವಿಧ್ಯಾಭ್ಯಾಸ - ಮೌಂಟ್ ಸೇಂಟ್ ಮೇರಿ ಸ್ಕೂಲ್, ದೆಹಲಿ ಪದವಿ ಶಿಕ್ಷಣ - ಕಿರೋರಿ ಮಲ್ ಕಾಲೇಜಿ, ದೆಹಲಿ ವಿಶ್ವವಿದ್ಯಾನಿಲಯ
ಹಿನ್ನಲೆ ಗಾಯಕನಾಗುವುದಕ್ಕಿಂತ ಮುಂಚೆ ಸುಮಾರು 11 ಭಾಷೆಗಳಲ್ಲಿ 3500ಕ್ಕೂ ಹೆಚ್ಚು ಜಿಂಗಲ್ಸ್ ಗಳಿಗೆ ಧ್ವನಿ ನೀಡಿದ್ದಾರೆ.
KK
ಎ.ಅರ್. ರೆಹಮಾನ್ ಇವರನ್ನು ಚಿತ್ರರಂಗಕ್ಕರ ಹಿನ್ನಲೆ ಗಾಯಕರನ್ನಾಗಿ ಪರಿಚಯಿಸಿದರು.
ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ತಡಪ್ ತಡಪ್ ಕೆ ಇಸ್ ದಿಲ್ ಸೇ' ಗೀತೆಯ ಮುಖಾಂತರ ಬಾಲಿವುಡ್ ಪ್ರವೇಶಿಸಿದರು.
ಇವರ ಪಲ್ ಅಲ್ಬಮ್ ನ ಯಾರಾಂ ಮತ್ತು ಪಲ್ ಗೀತೆಗಳು ಹಲವು ಕಾಲೇಜುಗಳ ಫೇರವೇಲ್ ಗೀತೆಗಳಲ್ಲಿ ಟಾಪ್ ಸ್ಥಾನ ಪಡೆದವು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
31 ಮೇ, 2022 ರಂದು ಕೊಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದ ಒಂದು ಘಂಟೆಯ ನಂತರ ಕೆ.ಕೆ ಹೃದಯ ಸ್ಥಂಭನದಿಂದ ನಿಧನರಾದರು.