Tap to Read ➤

ನಟಿ ಕಿಯಾರಾಗೆ ಕಾಣಲು 51 ಅಂತಸ್ತಿನ ಕಟ್ಟಡ ತಲುಪಿದ ಅಭಿಮಾನಿ..

ಕಿಯಾರಾಗೆ ಭೇಟಿಯಾಗಲು ಮೆಟ್ಟಿಲುಗಳನ್ನು ಹತ್ತುವ ಮೂಲಕ ತನ್ನ 51 ಅಂತಸ್ತಿನ ಕಟ್ಟಡವನ್ನು ತಲುಪಿದ ಹುಚ್ಚು ಅಭಿಮಾನಿಯ ಬಗ್ಗೆ ಹೇಳಿದ್ದಾರೆ
Mynu Nadaf

Your browser doesn't support HTML5 video.

ನಟಿ ಕಿಯಾರಾ ಹೇಳಿರುವಂತೆ ಈ ವಿಡಿಯೋ ಇದು ನಿಜವಾಗಿಯೂ ಅಭಿಮಾನಿಯಿಂದ ಮಾಡಲ್ಪಟ್ಟಿದೆ ಎಂದಿದ್ದಾಳೆ.
ಕಿಯಾರಾ ಅಡ್ವಾಣಿ ತನ್ನ ಮುಂಬೈ ಮನೆಗೆ ಅಭಿಮಾನಿಯೊಬ್ಬರು ಅಘೋಷಿತವಾಗಿ ಭೇಟಿ ನೀಡಿದ 'ಭಯಾನಕ' ಘಟನೆಯನ್ನು ನೆನಪಿಸಿ ಕೊಂಡಿದ್ದಾರೆ
ಕಿಯಾರಾಗೆ ಭೇಟಿಯಾಗಲು ಅವರ 51 ಅಂತಸ್ತಿನ ಕಟ್ಟಡದ ಮೆಟ್ಟಿಲುಗಳನ್ನು ಹತ್ತಿ ಅವರ ಮನೆಯ ಬಾಗಿಲನ್ನು ತಲುಪಿದ್ದನು ಅಭಿಮಾನಿ!
ಈ ಘಟನೆಯ ಬಗ್ಗೆ ಮಾತನಾಡಿದ ಕಿಯಾರಾ, 'ತನ್ನ ಅಭಿಮಾನಿಯ ಈ ಕೃತ್ಯವು ಸಿಹಿಯಾಗಿತ್ತು, ಆದರೆ ಇದು ತುಂಬಾ ಭಯಾನಕವಾಗಿದೆ' ಎಂದು ಹೇಳಿದ್ದಾರೆ
ಕಿಯಾರಾ ಮುಂಬೈನ ಮಹಾಲಕ್ಷ್ಮಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ
ಕಿಯಾರಾ ತನ್ನ ಅಭಿಮಾನಿಗೆ ಮುಂದಿನ ಬಾರಿ ನನ್ನ ಮನೆಗೆ ಬರಬೇಡ, ಸ್ವಲ್ಪ ಭಯವಾಗಿದೆ. ಇದು ಸಿಹಿಯಾಗಿತ್ತು, ಆದರೆ ಅದು ಮುದ್ದಾದ ರೀತಿಯಲ್ಲಿ ಹುಚ್ಚತನವಾಗಿತ್ತು' ಎಂದು ಸಂದರ್ಶನದಲ್ಲಿ ಹೇಳಿದ್ದಾರೆ
ಕನ್ನಡ ಸಿನಿ ವೆಬ್‌ ಸ್ಟೋರಿಗಾಗಿ