Tap to Read ➤

Aamir Khan's Daughter Ira Khan Enjoye Her Birthday With Boyfriend

ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಯ್‌ಫ್ರೆಂಡ್‌ ಜೊತೆ ಎಂಜಾಯ್ ಮಾಡಿದ ಅಮೀರ್ ಖಾನ್ ಪುತ್ರಿ
ಬಾಯ್‌ಫ್ರೆಂಡ್ ಮತ್ತು ಬಿಯರ್ ಜೊತೆಗಿದ್ದಾಗ ಇನ್ನೇನು ಬೇಕು ಹೇಳಿ
ಹುಟ್ಟುಹಬ್ಬಕ್ಕೆ ಪೂಲ್ ಪಾರ್ಟಿ ಅರೇಂಜ್ ಮಾಡಿದ್ದ ಅಮೀರ್ ಖಾನ್ ಪುತ್ರಿ ಇರಾ ಖಾನ್
ಇರಾ ಖಾನ್ ಹುಟ್ಟುಹಬ್ಬದಲ್ಲಿ ಬಿಯರ್‌ಗೆ ಕೊರತೆಯೇ ಇರಲಿಲ್ಲ
ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಾಯ್‌ಫ್ರೆಂಡ್ ಅನ್ನು ಬಾಚಿ ತಬ್ಬಿದ ಇರಾ ಖಾನ್
ಬಾಯ್‌ಫ್ರೆಂಡ್ ಅನ್ನು ಬಿಗಿದಪ್ಪಿರುವ ಇರಾ ಖಾನ್, ಗೆಳೆಯರೂ ಜೊತೆಗಿದ್ದಾರೆ
ಕುಟುಂಬದ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಇರಾ ಖಾನ್
ಇರಾ ಖಾನ್‌ಳ ಬಿಕಿನಿ ಬರ್ತ್‌ ಡೇ ಹೊಸ ಟ್ರೆಂಡ್‌ ಹುಟ್ಟುಹಾಕಲಿದೆಯೇ?