Tap to Read ➤

ಹೊಸ ಫೋಟೋಶೂಟ್​ನಲ್ಲಿ ಮಿಂಚಿದ 'ಕ್ರಿಸ್ಮಿ'

'ಲವ್ ಮಾಕ್ಟೇಲ್' ಸಿನಿಮಾ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಹೊಸ ಫೋಟೋಶೂಟ್​ ಮೂಲಕ ಗಮನ ಸೆಳೆದಿದ್ದಾರೆ.
sowmya malnad
'ಲವ್ ಮಾಕ್ಟೇಲ್' ಸಿನಿಮಾ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.
ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಹೊಸ ಮನೆ ಪ್ರವೇಶಿಸಿದ್ದರು.
ತಮ್ಮ ಹೊಸ ಮನೆಗೆ 'ಕ್ರಿಸ್ಮಿ ನೆಸ್ಟ್' ಎಂದು ಹೆಸರಿಟ್ಟಿದ್ದರು.
ಇದೀಗ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದಾರೆ.
'ಲವ್ ಮಾಕ್ಟೇಲ್' ಯಶಸ್ಸಿನ ನಂತರ ಈ ಜೋಡಿಗೆ ಸಾಕಷ್ಟು ಆಫರ್‌ಗಳು ಅರಸಿ ಬಂದಿವೆ
ಮೊನ್ನೆಯಷ್ಟೇ ಡಾರ್ಲಿಂಗ್ ಕೃಷ್ಣ ಅವರ 'ದಿಲ್ ಪಸಂದ್' ಹಾಗೂ ಮಿಲನಾ ಅವರ 'ಓ' ಸಿನಿಮಾಗಳು ಬಿಡುಗಡೆಯಾಗಿವೆ.
ಸದ್ಯ ಡಾರ್ಲಿಂಗ್ ಕೃಷ್ಣ, ಮಿಲನಾ ಇಬ್ಬರ ಕೈತುಂಬ ಸಿನಿಮಾಗಳಿದ್ದು, ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.
More