Tap to Read ➤

ಮಾನುಷಿ ಚಿಲ್ಲರ್ ಸಂಭಾವನೆ ಏಷ್ಟು?

'ಸಾಮ್ರಾಟ್ ಪೃಥ್ವಿರಾಜ್' ಚಿತ್ರದ ಬಿಡುಗಡೆ ಎದುರು ನೋಡುತ್ತಿರುವ ಮಾನುಷಿ ಚಿಲ್ಲರ್‌
ಮಾನುಷಿ ಚಿಲ್ಲರ್ ಸಂಭಾವನೆ ಬಗ್ಗೆ ಸಾಕಷ್ಟು ಚೆರ್ಚೆಗಳು ಯಾಗುತ್ತಿದೆ
ಬಾಲಿವುಡ್‌ನಲ್ಲಿ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ಈ ವಾರ ರಿಲೀಸ್ ಆಗುತ್ತಿದೆ
ಮಾನುಷಿ ಚಿಲ್ಲರ್ ಸಂಭಾವನೆ ವಿಚಾರದಲ್ಲಿ ತೆಲುಗು ಚಿತ್ರರಂಗಕ್ಕೆ ಶಾಕ್
ಮಾನುಷಿ ಚಿಲ್ಲರ್ ಯಶ್ ರಾಜ್ ಫಿಲ್ಮ್ಸ್‌ನಿಂದ ಲಾಂಚ್ ಮಾಡಲಾಗುವುದು ಎಂಬ ಸುದ್ದಿ ಬಹಳ ಹಿಂದೆಯೇ ಕೇಳಿ ಬಂದಿತ್ತು
ಸದ್ಯ ಯಶ್ ರಾಜ್ ಫಿಲ್ಮ್ಸ್‌ ನಿರ್ಮಾಣದ 'ಸಾಮ್ರಾಟ್ ಪೃಥ್ವಿರಾಜ್‌ ನಟಿಸಿ ಭಾರೀ ಸಂಭಾವನೆ ಪಡೆದಿದ್ದಾರೆ.
'ಸಾಮ್ರಾಟ್ ಪೃಥ್ವಿರಾಜ್‌' ಜೂನ್ 3ರಂದು ಭರ್ಜರಿಯಾಗಿ ತೆರೆ ಕಾಣಲಿದೆ
ಮಾನುಷಿ ಚಿಲ್ಲರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್‌' ಸಿನಿಮಾ
'ಸಾಮ್ರಾಟ್ ಪೃಥ್ವಿರಾಜ್‌'ನಲ್ಲಿ ನಟಿಸಿದ್ದಕ್ಕಾಗಿ ಮಾನುಷಿಗೆ 1 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂಬ ಮಾಹಿತಿ ಇದೆ.
ಸಿನಿ ಸಮಾಚಾರಗಳಿಗಾಗಿ