Tap to Read ➤

ಯಕ್ಷಗಾನ ವೇಷದಲ್ಲಿ ಮಿಂಚಿದ ನಟ ರಮೇಶ್ ಅರವಿಂದ್

ಚಂದನವನದ ಎವರ್​ಗ್ರೀನ್ ಹೀರೋ ರಮೇಶ್ ಅರವಿಂದ್ ಯಕ್ಷಗಾನ ವೇಷದಲ್ಲಿ ಗಮನ ಸೆಳೆದಿದ್ದು, ಫೋಟೋಗಳು ಇಲ್ಲಿವೆ.
sowmya malnad
ಫೋಟೋ ಕೃಪೆ: Focus Raghu
ಚಂದನವನದ ಎವರ್​ಗ್ರೀನ್ ಹೀರೋ ರಮೇಶ್ ಅರವಿಂದ್ ಯಕ್ಷಗಾನ ವೇಷದಲ್ಲಿ ಗಮನ ಸೆಳೆದಿದ್ದಾರೆ.
ರಮೇಶ್ ಅರವಿಂದ್ ಮೊದಲ ಬಾರಿಗೆ ವೃತ್ತಿಪರ ಯಕ್ಷಗಾನದ ಕಲಾವಿದನ ರೀತಿಯಲ್ಲಿ ಬಣ್ಣ ಹಚ್ಚಿಕೊಂಡು ಮಿಂಚಿದ್ದಾರೆ.
ಉಡುಪಿಯಲ್ಲಿ ರಮೇಶ್ ಅರವಿಂದ್ ಅವರು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.
ಛಾಯಾಗ್ರಾಹಕ ಫೋಕಸ್ ರಾಘು ಅವರು ನಟ ರಮೇಶ್ ಅವರ ಫೋಟೋ ತೆಗೆದಿದ್ದಾರೆ.
ಯಕ್ಷಗಾನದ ಬಣ್ಣ ಹಚ್ಚಿ, ಗೆಜ್ಜೆ ತೊಟ್ಟು, ಹೆಜ್ಜೆ ಹಾಕಿ ರಮೇಶ್ ಅವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
Created by potrace 1.15, written by Peter Selinger 2001-2017
more