Tap to Read ➤

ಕ್ರೇಜಿಸ್ಟಾರ್ ರವಿಚಂದ್ರನ್‌ ಹುಟ್ಟು ಹಬ್ಬದ ಸಂಭ್ರಮ

60 ದಾಟಿದ ರವಿಮಾಮ! 1982ರಲ್ಲಿ ಹೀರೋ ಆಗಿ ಸಿನಿಮಾ ರಂಗಕ್ಕೆ ಬಂದ ರವಿಚಂದ್ರನ್, ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಇದ್ದಾರೆ.
1982ರಲ್ಲಿ ಹೀರೋ ಆಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ ರವಿಚಂದ್ರನ್ ಹಿಟ್‌ ಚಿತ್ರಗಳನ್ನು ನೀಡಿ ಕ್ರೇಜಿ ಸ್ಟಾರ್ ಆಗಿ ಮಿಂಚಿದ್ದಾರೆ
ಈಗಲೂ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ರವಿಚಂದ್ರನ್‌ ಸುಮಾರು 4 ದಶಕಗಳಿಂದ ಚಿತ್ರರಂಗದಲ್ಲಿ ಸಾಧನೆಗೈದಿದ್ದಾರೆ
ರವಿಮಾಮ ಕೇವಲ ನಾಯಕ ನಟನಾಗಿ ಮಾತ್ರ ಅಲ್ಲ. ಸಿನಿಮಾರಂಗದಲ್ಲಿ ನಟನೆಯ ಜೊತೆಗೆ ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ.
ರವಿಚಂದ್ರನ್ ಅವರ 61ನೇ ಜನ್ಮದಿನಕ್ಕೆ ಶುಭ ಹಾರೈಸಿದ ಪ್ರಮುಖ ನಟರು ಹಾಗೂ ತಾರೆಯರು
ಮಾಣಿಕ್ಯ', 'ದೃಶ್ಯ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟನೆ ಮಾಡಿ ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್‌ ಮುಂಬರುವ ದಿನಗಳಲ್ಲಿ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಲಿದ್ದಾರೆ.
ಸದ್ಯ ಕ್ರೇಜಿ ಸ್ಟಾರ್ ಹಲವು ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ
ಪ್ರೇಮಿಗಳ ದಿನವೇ ಮದುವೆಯಾಗಿರುವ ನಟ ರವಿಚಂದ್ರನ್‌ ಅವರನ್ನು ಪ್ರೇಮ ಲೋಕದ ಸೃಷ್ಟಿಕರ್ತ ಅಭಿಮಾನಿಗಳು ಕರೆಯುತ್ತಾರೆ
ಚಂದನವನದ 'ಕ್ರೇಜಿಸ್ಟಾರ್' ಪ್ರೇಮಲೋಕದ ರೊಮ್ಯಾಂಟಿಕ್ ಹೀರೋ, ಕಿರಿಯರಿಗೆ ಮಾರ್ಗದರ್ಶಿ ಆಗಿರುವ ನಟ ಡಾ. ವಿ. ರವಿಚಂದ್ರನ್  ಅವರಿಗೆ  ಹುಟ್ಟುಹಬ್ಬದ ಶುಭಾಶಯಗಳು.
More Stories