Tap to Read ➤

ಹೊಸ ಬಾಳಿಗೆ ಕಾಲಿಟ್ಟ ಅದಿತಿ: ಇಲ್ಲಿವೆ ಮದುವೆಯ ಸುಂದರ ಫೋಟೋಗಳು

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ ಅವರ ಅದ್ದೂರಿ ವಿವಾಹ ಸಮಾರಂಭ ಜರುಗಿದ್ದು, ಮದುವೆಯ ಫೋಟೋಗಳು ಇಲ್ಲಿವೆ.
sowmya malnad
ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವ ವೈವಾಹಿಕ ಜೀವನ ಆರಂಭಿಸಿದ್ದಾರೆ.
ಉದ್ಯಮಿ ಯಶಸ್​ (ಯಶಸ್ವಿ) ಜೊತೆ ಅದಿತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ವಿವಾಹ ಸಮಾರಂಭ ಜರುಗಿದೆ.
ಮದುವೆಗೆ ಯಶ್​, ರಾಧಿಕಾ ಪಂಡಿತ್​, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರ ಆಗಮಿಸಿದ್ದರು.
ಅಭಿಮಾನಿಗಳಿಗಾಗಿ ಅದಿತಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಫ್ಯಾನ್ಸ್ ನೆಚ್ಚಿನ ನಟಿಗೆ ಶುಭಾಷಯ ಕೋರುತ್ತಿದ್ದಾರೆ.
More