Tap to Read ➤

ನಟಿ ಅದಿತಿ ಮೆಹಂದಿ ಶಾಸ್ತ್ರದ ಫೋಟೋಸ್ ವೈರಲ್

ಕನ್ನಡ ಚಿತ್ರರಂಗದ ಕ್ಯೂಟ್ ಗರ್ಲ್ ಅಂಡ್ ಚಾರ್ಮಿಂಗ್ ಗರ್ಲ್ ಅದಿತಿ ಪ್ರಭುದೇವ ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದಿತಿ ಅವರ ಮೆಹಂದಿ ಶಾಸ್ತ್ರದ ಫೋಟೋಗಳು ಇಲ್ಲಿವೆ.
sowmya malnad
ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಸದ್ಯ ಮದುವೆಯ ಸಂಭ್ರಮದಲ್ಲಿದ್ದಾರೆ.
ಅದಿತಿ ಮೊನ್ನೆಯಷ್ಟೇ ಅರಿಶಿನ ಶಾಸ್ತ್ರದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
ಈ ಫೋಟೋಗಳನ್ನು ನೋಡಿದ ಫ್ಯಾನ್ಸ್ ಪ್ರೀತಿಯ ಪಾರಿವಾಳ ಹಾರಿ ಹೋಯ್ತು ಎಂದು ಕಾಮೆಂಟ್ ಮಾಡಿದ್ದರು.
ನವೆಂಬರ್ 27ರಂದು ಮೆಹಂದಿ ಶಾಸ್ತ್ರ ನೆರವೇರಿದ್ದು, ಅದರ ಫೋಟೋಗಳನ್ನು ಅದಿತಿ ಶೇರ್ ಮಾಡಿದ್ದಾರೆ.
ಅದಿತಿ ಕೈತುಂಬಾ ಮೆಹಂದಿ ಹಾಕಿಕೊಂಡು ಮದರಂಗಿಯಲ್ಲಿ ಮನಸಿನ ರಂಗು ಮೂಡಿದೆ ಎಂದಿದ್ದಾರೆ.
ಮೆಹಂದಿ ಶಾಸ್ತ್ರದಲ್ಲಿ ಅದಿತಿ ಹಾಗೂ ಯಶಸ್ ಇಬ್ಬರು ಕೆಂಪು ಬಣ್ಣದ ಉಡುಗೆ ಧರಿಸಿ ಮಿಂಚಿದ್ದಾರೆ.
ಭಾನುವಾರ ಸಂಜೆ ಆರಕ್ಷತೆ ಕಾರ್ಯಕ್ರಮ ನೆರವೇರಿದ್ದು, ಇಂದು (ನವೆಂಬರ್ 28) ಅದಿತಿ ಸಪ್ತಪದಿ ತುಳಿಯಲಿದ್ದಾರೆ.
More