Tap to Read ➤

ನವೆಂಬರ್ 27ಕ್ಕೆ ಹಸೆಮಣೆ ಏರಲಿರುವ 'ಅದಿತಿ ಪ್ರಭುದೇವ'

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ ನವೆಂಬರ್​ 27ರಂದು ಹೊಸಬಾಳಿಗೆ ಕಾಲಿಡುತ್ತಿದ್ದು, ಅದಿತಿ ಮದುವೆ ಆಮಂತ್ರಣ ಪತ್ರಿಕೆಯ ಫೋಟೋ ಲಭ್ಯವಾಗಿದೆ.
sowmya malnad
ಖ್ಯಾತ ನಟಿ ಅದಿತಿ ಪ್ರಭುದೇವ ನವೆಂಬರ್ 27ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಯಶಸ್ವಿ (ಯಶಸ್) ಎಂಬುವವರ​ ಜೊತೆ ಅದಿತಿ ಹಸೆಮಣೆ ಏರುತ್ತಿದ್ದಾರೆ.
ನವೆಂಬರ್​ 27ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಅದಿತಿ ಪ್ರಭುದೇವ ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದವರು.
ಅವರ ಮೊದಲ ಸಿನಿಮಾ ಧೈರ್ಯಂ.
ಇದೀಗ ಉದ್ಯಮಿ ಮತ್ತು ಕಾಫಿ ಪ್ಲಾಂಟರ್​ ಆಗಿರುವ ಯಶಸ್ವಿ ಜೊತೆ ಮದುವೆಯಾಗಲು ಸಜ್ಜಾಗಿದ್ದಾರೆ.
More