Tap to Read ➤

ಮುದ್ದು ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ನಟಿ ಅಮೂಲ್ಯ

ಮದುವೆ ನಟನೆಯಿಂದ ದೂರ ಉಳಿರುವ ಚೆಲುವಿನ ಚಿತ್ತಾರ ಖ್ಯಾತಿಯ ನಟಿ ಅಮೂಲ್ಯ, ಸದ್ಯ ತಮ್ಮ ಅವಳಿ ಮಕ್ಕಳ ಜೊತೆ ಮೊದಲ ಬಾರಿ ದೀಪಾವಳಿ ಆಚರಿಸಿದ್ದಾರೆ. ಅದರ ಫೋಟೋಗಳು ಇಲ್ಲಿವೆ.
sowmya malnad
ನಟಿ ಅಮೂಲ್ಯ ಮುದ್ದಾದ ಅವಳಿ ಮಕ್ಕಳ ಜೊತೆ ಮೊದಲ ಬಾರಿ ದೀಪಾವಳಿಯನ್ನು ಆಚರಿಸಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ನಮ್ಮ ಮುದ್ದು ಕಣ್ಮಣಿಗಳ ಮೊದಲ ಬೆಳಕಿನ ಹಬ್ಬ ದೀಪಾವಳಿ ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.
ವೈಟ್ ಆಂಡ್ ವೈಟ್ ಜುಬ್ಬಾ ಪೈಜಾಮಾದಲ್ಲಿ ಅಮೂಲ್ಯ ಅವರ ಮುದ್ದಿನ ಅವಳಿ ಮಕ್ಕಳು ಮಿಂಚಿದ್ದಾರೆ.
ಗ್ರೀನ್ ಆಂಡ್ ಪಿಂಕ್ ಬಣ್ಣದ ಲಂಗ ದಾವಣಿಯಲ್ಲಿ ಅಮೂಲ್ಯ ಮಿಂಚಿದ್ದಾರೆ.
ಮದುವೆ ಬಳಿಕ ನಟಿ ಗೋಲ್ಡನ್ ಕ್ವೀನ್ ಅಮೂಲ್ಯ ನಟನೆಯಿಂದ ದೂರ ಉಳಿದಿದ್ದರು.
ಸದ್ಯ ತಮ್ಮ ಮಕ್ಕಳ ಪಾಲನೆ, ಪೋಷಣೆಯಲ್ಲಿ ತೊಡಗಿಕೊಂಡಿದ್ದಾರೆ.
Created by potrace 1.15, written by Peter Selinger 2001-2017
More