Tap to Read ➤

ಮಕ್ಕಳೊಂದಿಗೆ ಅಮೂಲ್ಯ ದಂಪತಿ ಕ್ಯೂಟ್ ಫೋಟೋಶೂಟ್

ಗೋಲ್ಡನ್ ಕ್ವೀನ್ ಅಮೂಲ್ಯ ಮತ್ತು ಜಗದೀಶ್ ದಂಪತಿ ತಮ್ಮ ಮುದ್ದು ಮಕ್ಕಳೊಂದಿಗೆ ಫೋಟೋಶೂಟ್ ಮಾಡಿಸಿದ್ದು, ಮುದ್ದಾದ ಫೋಟೋಗಳು ಇಲ್ಲಿವೆ.
sowmya malnad
ನಟಿ ಅಮೂಲ್ಯ ದಂಪತಿ ತಮ್ಮ ಮುದ್ದು ಮಕ್ಕಳೊಂದಿಗೆ ಕ್ಯೂಟ್ ಫೋಟೋಶೂಟ್ ಮಾಡಿಸಿದ್ದಾರೆ.
ಅಮೂಲ್ಯ ಮತ್ತು ಜಗದೀಶ್ ದಂಪತಿ ತಮ್ಮ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ.
ಸದ್ಯ ಅವಳಿ ಮಕ್ಕಳ ಲಾಲನೆ-ಪಾಲನೆಯಲ್ಲಿ ನಟಿ ಅಮೂಲ್ಯ ಬ್ಯುಸಿಯಾಗಿದ್ದಾರೆ.
ಜೊತೆಗೆ ಆಗಾಗ ಮಕ್ಕಳೊಂದಿಗೆ ಹೊಸ-ಹೊಸ ಫೋಟೋಶೂಟ್ ಮಾಡಿಸುತ್ತಿರುತ್ತಾರೆ.
ಚೆಲುವಿನ ಚಿತ್ತಾರ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಅಮೂಲ್ಯ ಸದ್ಯ ನಟನೆಯಿಂದ ದೂರ ಉಳಿದಿದ್ದಾರೆ.
ಎರಡು ಮಕ್ಕಳ ತಾಯಿಯಾಡಾ ಅಮೂಲ್ಯ ತಮ್ಮ ಫಿಟ್ನೆಸ್ ಕಾಪಾಡಿಕೊಂಡಿದ್ದು, ಚಿತ್ರರಂಗಕ್ಕೆ ಮರಳುವ ಸಾಧ್ಯತೆಯಿದೆ.
More