Tap to Read ➤

ಅನನ್ಯಾ ಪಾಂಡೆಗೆ ಹೃತಿಕ್ ರೋಷನ್ ಮೇಲೆ ಭಾರಿ ಕ್ರಶ್..

ಮುಂಬರುವ ಚಿತ್ರ ಲ್ರ್‌ಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಕತ್‌ ಸದ್ದು ಮಾಡುತ್ತಿದ್ದಾರೆ ಯುವ ತಾರೆ ಅನನ್ಯಾ
Mynu Nadaf
ಮುಂಬರುವ ಚಿತ್ರ Ligerಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಕತ್‌ ಸದ್ದು ಮಾಡುತ್ತಿದ್ದಾರೆ ಯುವ ತಾರೆ ಅನನ್ಯಾ
ಅನನ್ಯ-ಇಶಾನ್ ಖಟ್ಟರ್ ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ತಮ್ಮ ಸಂಬಂಧವನ್ನು ಕೊನೆಗೊಳಿಸಿದ್ದಾರೆ
ನನಗೆ ಹೃತಿಕ್ ರೋಷನ್ ಮೇಲೆ ಗೀಳು ಇತ್ತು ಎಂದು ಅನನ್ಯಾ ಪಾಂಡೆ ಹೇಳಿಕೊಂಡಿದ್ದಾರೆ
ಅನನ್ಯಾ ಬಾಲ್ಯದಲ್ಲಿ ಹೃತಿಕ್ ರೋಷನ್ ಮೇಲೆ ಭಾರಿ ಕ್ರಶ್ ಹೊಂದಿದ್ದರು
ನಾನು  ಹೃತಿಕ್ ರೋಷನ್ ಅವರ ದೊಡ್ಡ ಅಭಿಮಾನಿ ಕೂಡ ಹೌದು ಎಂದು ಅನನ್ಯಾ ಹೇಳಿಕೊಂಡಿದ್ದಾರೆ
ಲೈಗರ್ ಚಿತ್ರದ ಜೊತೆಗೆ ಅನನ್ಯಾ ಜೋಯಾ ಅಖ್ತರ್ ಸಿನಿಮಾದಲ್ಲಿ ಸಹ ಕೆಲಸ ಮಾಡುತ್ತಿದ್ದಾರೆ
ಕನ್ನಡ ವೆಬ್‌ ಸ್ಟೋರಿಗಾಗಿ