Tap to Read ➤

ಸೀರೆಯುಟ್ಟು ಮಿಂಚಿದ ಅನು ಪ್ರಭಾಕರ್: ಇಲ್ಲಿವೆ ಬ್ಯೂಟಿಫುಲ್ ಫೋಟೋಸ್

ಸಿನಿಮಾ ಜೊತೆಗೆ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ನಟಿ ಇದೀಗ ಹೊಸ ಫೋಟೋಶೂಟ್ ನಲ್ಲಿ ಕಂಗೊಳಿಸಿದ್ದಾರೆ.
sowmya malnad
ನಟಿ ಅನು ಪ್ರಭಾಕರ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಿರುತೆರೆಯ ಕಾರ್ಯಕ್ರಮಗಳಲ್ಲೂ ಸಕ್ರಿಯರಾಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನನ್ನಮ್ಮ ಸೂಪರ್ ಸ್ಟಾರ್' ಸೀಸನ್ 2ರ ತೀರ್ಪುಗಾರರಾಗಿದ್ದಾರೆ.
ಈ ಮಧ್ಯೆ ಬ್ಯೂಟಿಫುಲ್ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಕೆಂಪು ಬಣ್ಣದ ಸೀರೆಯುಟ್ಟು ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ.
ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನೆಟ್ಟಿಗರು ಅನು ಪ್ರಭಾಕರ್ ಫೋಟೋ ನೋಡಿ ಟೈಟಾನಿಕ್ ಹೀರೊಯಿನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
More