Tap to Read ➤

'ರೆಮೋ' ಪ್ರೀ-ರಿಲೀಸ್ ಇವೆಂಟ್​ನಲ್ಲಿ ಮಿಂಚಿದ ಆಶಿಕಾ

ನಟಿ ಆಶಿಕಾ ರಂಗನಾಥ್‌ ಸ್ಯಾಂಡಲ್‌ವುಡ್‌ನ ಕ್ಯೂಟ್‌ ನಟಿಯರಲ್ಲಿ ಒಬ್ಬರು. ಆಶಿಕಾ 'ರೆಮೋ' ಸಿನಿಮಾದ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಮಿಂಚಿದ್ದಾರೆ. ಆ ಫೋಟೋಗಳು ಇಲ್ಲಿವೆ.
sowmya malnad
ಆಶಿಕಾ ರಂಗನಾಥ್ ನಟನೆಯ 'ರೆಮೋ' ಸಿನಿಮಾ ನವೆಂಬರ್ 25ರಂದು ಬಿಡುಗಡೆಯಾಗಲಿದೆ.
ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಆಶಿಕಾ ಲೆಹಂಗಾ ತೊಟ್ಟು ಮಿಂಚಿದ್ದಾರೆ.
'ರೆಮೋ' ಆಶಿಕಾ ರಂಗನಾಥ್ ಅವರ ಒಂಬತ್ತನೇ ಸಿನಿಮಾ.
ಈ ಚಿತ್ರದಲ್ಲಿ ನಟಿ ಆಶಿಕಾ ಖ್ಯಾತ ಸಿಂಗರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು, ಇಶಾನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ
ಇತ್ತೀಚೆಗೆ ರೆಮೋ ಚಿತ್ರದಲ್ಲಿನ ಆಶಿಕಾ ಅವರ ವಿಡಿಯೋವೊಂದು ಲೀಕ್ ಆಗಿತ್ತು.
ಇದು ವಿವಾದದಕ್ಕೆ ಕಾರಣವಾಗಿತ್ತು. ಬಳಿಕ ಚಿತ್ರತಂಡ ಆ ದೃಶ್ಯ ಸಿನಿಮಾದ್ದು ಎಂದು ಸ್ಪಷ್ಟನೆ ನೀಡಿತ್ತು.
More