Tap to Read ➤

40ರ ವಯಸ್ಸಿನಲ್ಲೂ ನಟಿ ಡೈಸಿ ಬೋಪಣ್ಣ ಸಖತ್ ಗ್ಲಾಮರಸ್: ಇಲ್ಲಿವೆ ಫೋಟೋಸ್

ಕೊಡಗಿನ ಬೆಡಗಿ ಡೈಸಿ ಬೋಪಣ್ಣ 40ರ ವಯಸ್ಸಿನಲ್ಲೂ ಗ್ಲಾಮರಸ್ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದು, ಅವರ ಬ್ಯೂಟಿಫುಲ್ ಫೋಟೋಗಳು ಇಲ್ಲಿವೆ..
sowmya malnad
ನಟಿ ಡೈಸಿ ಬೋಪಣ್ಣ ಗ್ಲಾಮರಸ್ ಫೋಟೋಶೂಟ್ ನಲ್ಲಿ ಗಮನ ಸೆಳೆದಿದ್ದಾರೆ.
ಮಿನಿ ಸ್ಕರ್ಟ್ ಹಾಗೂ ಯಲ್ಲೋ ಟಿ ಶರ್ಟ್ ಧರಿಸಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಡೈಸಿ ಬೋಪಣ್ಣಗೆ ಈಗ 40 ವರ್ಷ. ಆದರೂ ಕೂಡ ಮೊದಲಿನಂತೆಯೇ ಯಂಗ್ ಆಗಿ ಕಾಣಿಸುತ್ತಾರೆ.
ಕೊಡಗಿನ ಬೆಡಗಿ ಡೈಸಿ ಬೋಪಣ್ಣ ಫಿಟ್ನೆಸ್ ಗೆ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ಈ ವಯಸ್ಸಿನಲ್ಲೂ ಸಖತ್ ಬ್ಯೂಟಿಫುಲ್.
ಇವರು ಕನ್ನಡ, ತಮಿಳು, ತೆಲಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಕನ್ನಡ ಗಾಳಿಪಟ, ರಾಮ ಶ್ಯಾಮ ಭಾಮ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮದುವೆ ಬಳಿಕ ನಟನೆಯಿಂದ ದೂರ ಉಳಿದಿರುವ ಈ ನಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುತ್ತಾರೆ.
More