Tap to Read ➤

ಕಪ್ಪು ಬಣ್ಣದ ಗೌನ್‌ನಲ್ಲಿ ಬೋಲ್ಡ್ ಲುಕ್‌ ಕೊಟ್ಟ ದಿಶಾ ಪಟಾನಿ..

26 ವರ್ಷದ ನಟಿ ದಿಶಾ ಪಟಾನಿ ತನ್ನ ಹಾಟ್‌ನೆಸ್ ಸ್ಟೈಲ್‌ನಿಂದ ಅಭಿಮಾನಿಗಳನ್ನು ಹುಚ್ಚರನ್ನಾಗಿಸಿದ್ದಾಳೆ
Mynu Nadaf
26 ವರ್ಷದ ನಟಿ ದಿಶಾ ಪಟಾನಿ ತನ್ನ ಹಾಟ್‌ನೆಸ್ ಸ್ಟೈಲ್‌ನಿಂದ ಕಾಣಿಸಿಕೊಂಡಿದ್ದಾಳೆ
ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಹಾಟ್‌ ಲುಕ್‌ ಕೊಟ್ಟಿರುವ ದಿಶಾ ಪಟಾನಿ
ನಟಿ ಇತ್ತೀಚೆಗೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದ ಕೆಲವು ಪೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ
ದಿಶಾ ಪಟಾನಿ ಕಪ್ಪು ಬಣ್ಣದ ಗೌನ್ ಧರಿಸಿದ್ದಾರೆ.
ಈ ಉಡುಪು ದಿಶಾಗೆ ಇನ್ನಷ್ಟು ಬೋಲ್ಡ್ ಲುಕ್‌ ನೀಡಿದೆ..
8 ಲಕ್ಷಕ್ಕೂ ಹೆಚ್ಚು ಬಳಕೆದಾರರು ನಟಿಯ ಈ ಚಿತ್ರಗಳನ್ನು ಇಷ್ಟಪಟ್ಟಿದ್ದಾರೆ
ಸಿನಿ ಸ್ಟೋರಿಗಾಗಿ