Tap to Read ➤

ಉದ್ಯಮಿ ಜೊತೆ ಸಪ್ತಪದಿ ತುಳಿದ ಬಿಂದಾಸ್ ನಟಿ: ಇಲ್ಲಿವೆ ಸುಂದರ ಫೋಟೋಗಳು

ಪುನೀತ್ ರಾಜ್‍ಕುಮಾರ್ ನಟನೆಯ ಬಿಂದಾಸ್ ಚಿತ್ರದಲ್ಲಿ ನಟಿಸಿದ್ದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಅವರು ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ಸಪ್ತಪದಿ ತುಳಿದಿದ್ದಾರೆ. ಅವರ ಮದುವೆಯ ಸುಂದರ ಫೋಟೋಗಳು ಇಲ್ಲಿವೆ.
sowmya malnad
ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ನಟಿ ಹನ್ಸಿಕಾ ಸಪ್ತಪದಿ ತುಳಿದಿದ್ದಾರೆ.
ಡಿಸೆಂಬರ್ 4ರಂದು ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಕಥುರಿಯಾ ಆದ್ಧೂರಿ ವಿವಾಹ ನಡೆದಿದೆ.
450 ವರ್ಷ ಹಳೆಯದಾದ ಜೈಪುರದ ಕೋಟೆಯೊಂದರಲ್ಲಿ ಹನ್ಸಿಕಾ ಮದುವೆ ಸಮಾರಂಭ ನೆರೆವೇರಿದೆ.
ನಟಿ ಹನ್ಸಿಕಾ ಮೋಟ್ವಾನಿ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪುನೀತ್ ರಾಜ್‍ಕುಮಾರ್ ನಟನೆಯ ಬಿಂದಾಸ್ ಚಿತ್ರದಲ್ಲಿ ನಟಿಸಿದ್ದ ಹನ್ಸಿಕಾಗೆ ಕರ್ನಾಟಕದಲ್ಲೂ ಫ್ಯಾನ್ಸ್ ಇದ್ದಾರೆ.
More