Tap to Read ➤

'ಬಾಂಡ್ ರವಿ'ಗೆ ಜೋಡಿಯಾದ ಕಾಜಲ್ ಕುಂದರ್

ಪ್ರಮೋದ್ ಮಂಜು ಅಭಿನಯದ ಬಾಂಡ್ ರವಿ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ಅಭಿನಯಿಸಿದ್ದು, ಅವರ ಕುರಿತ ಆಸಕ್ತಿಕರ ವಿಷಯಗಳು ಇಲ್ಲಿವೆ.
sowmya malnad
ನಟಿ ಕಾಜಲ್ ಕುಂದರ್ 'ಬಾಂಡ್ ರವಿ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಕಾಜಲ್ ಮುಂಬೈನಲ್ಲಿ ನೆಲೆಸಿರುವ ತುಳು ಮಾತನಾಡುವ ಕುಟುಂಬದಿಂದ ಬಂದವರು.
ರಂಗಭೂಮಿ ಹಿನ್ನೆಲೆಯಿಂದ ಬಂದ ಕಾಜಲ್, ಮರಾಠಿ, ತುಳು, ಹಿಂದಿ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಆದರೆ, ಕಾಜಲ್ ನಟಿಸಿರುವ ಹಿಂದಿ ಸಿನಿಮಾ ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ.
ಇವರು 2020ರಲ್ಲಿ ರಿಲೀಸ್ ಆಗಿದ್ದ 'ಮಾಯಾಕನ್ನಡಿ' ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು.
ಇದೀಗ ಎರಡನೇ ಸಿನಿಮಾ 'ಬಾಂಡ್ ರವಿ' ಮೂಲಕ ಮಿಂಚಲು ರೆಡಿಯಾಗಿದ್ದಾರೆ.
ಜೊತೆ ವಿನಯ್ ರಾಜ್ ಕುಮಾರ್ ಅಭಿನಯದ 'ಪೆಪೆ' ಸಿನಿಮಾದಲ್ಲೂ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.
More