Tap to Read ➤

ಕತ್ರಿನಾ ಕೈಫ್ ಗರ್ಭಿಣಿ?

ಕತ್ರಿನಾ ಕೈಫ್ ಅವರ ಮುಂಬರುವ ಚಿತ್ರ 'ಫೋನ್ ಭೂತ್' ಬಗ್ಗೆ ಅವರ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.
Mynu Nadaf
ಕತ್ರಿನಾಳ ಮುಂಬರುವ ಚಿತ್ರ 'ಫೋನ್ ಭೂತ್' ಬಗ್ಗೆ ಅವರ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ
ಬಾಲಿವುಡ್‌ನಿಂದ ತನ್ನ ಅಭಿಮಾನಿಗಳ ಹೃದಯವನ್ನು ಆಳಿದ ಕತ್ರಿನಾ ಕೈಫ್ ತಮ್ಮ ಮುಂಬರುವ ಚಿತ್ರ 'ಫೋನ್ ಭೂತ್' ತೆರೆಗೆ ಬರಲಿದೆ
ಸಾಮಾಜಿಕ ಮಾಧ್ಯಮಗಳಿಂದ ದೂರು ಉಳಿದುಕೊಂಡಿರುವ ಕತ್ರಿನಾ ಅಭಿಮಾನಿಗಳಿಂದ ದೂರವಾಗಿದ್ದಾರೆ ಎನ್ನಲಾಗುತ್ತಿದೆ
ಕತ್ರಿನಾ ಜನ ಸಂಪರ್ಕದಿಂದ ದೂರವಾದ ನಂತರ  ಈ ನಟಿ ಗರ್ಭಿಣಿಯಾಗಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ
ಸೊನಮ್‌ ಕಪೂರ್, ಆಲಿಯಾ ಭಟ್‌ ಗರ್ಭಿಣಿಯಾದ ನಂತರ ಅಭಿಮಾನಿಗಳು ಕ್ಯಾಟ್ ಅವರ ಹಳೆಯ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಾ, 'ಅವಳು ಯಾಕೆ ದೂರವಾಗಿದ್ದಾಳೆ ?' ಎನ್ನುತ್ತಿದ್ದಾರೆ
ಕೆಲವು ಅಭಿಮಾನಿಗಳು 'ಬಹುಶಃ ಅವರು ಗರ್ಭಿಣಿಯಾಗಿರಬಹುದು ಮತ್ತು ಅವರಿಗೆ ವಿಶ್ರಾಂತಿ ಬೇಕು' ಎಂದು ಹೇಳಿಕೊಂಡಿದ್ದಾರೆ
ಇನ್ನು ಕೆಲವು ಅಭಿಮಾನಿಗಳು 'ಕತ್ರೀನಾ ಕೈಫ್ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಅವರ ಹುಟ್ಟುಹಬ್ಬದಂದು ಅದನ್ನು ಘೋಷಿಸುತ್ತಾರೆ' ಎಂದು ಹೇಳಿಕೊಂಡಿದ್ದಾರೆ.
ಸಿನಿ ಸ್ಟೋರಿಗಾಗಿ