Tap to Read ➤

ಟಾಲಿವುಡ್‌ ಬ್ಯೂಟಿ ನಟಿ ಕೀರ್ತಿ ಸುರೇಶ್ ಸೌಂದರ್ಯದ ಗುಟ್ಟೇನು?

ಟಾಲಿವುಡ್ ನಟಿ ಕೀರ್ತಿ ಸುರೇಶ್ ಬ್ಯೂಟಿ ಸೀಕ್ರೆಟ್ ಬಗ್ಗೆ ಇಲ್ಲಿದೆ ಮಾಹಿತಿ
ನಟಿ ಕೀರ್ತಿ ಸುರೇಶ್ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ನಟಿ ಕೀರ್ತಿ ಸುರೇಶ್ ಪ್ರತಿ ದಿನ ಯೋಗ, ಧ್ಯಾನ ಮಾಡುವುದನ್ನು ಮಿಸ್ ಮಾಡುವುದಿಲ್ಲ
ನಟಿ ಕೀರ್ತಿ ಸುರೇಶ್ ಕೆಮಿಕಲ್ ಸೌಂದರ್ಯವರ್ಧಕಗಳಿಂದ ದೂರ ಉಳಿಸಿದ್ದಾರೆ
ನಟಿ ಕೀರ್ತಿ ಸುರೇಶ್ ತಮ್ಮ ತ್ವಚೆಗೆ ಬೇಬಿ ಕ್ರೀಮ್ ಪ್ರಾಡೆಕ್ಟ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ.
ಸಿಂಪಲ್ ಮೇಕಪ್‌ಗೆ ನಟಿ ಕೀರ್ತಿ ಸುರೇಶ್ ಹೆಚ್ಚಿನ ಆದ್ಯತೆ ನೀಡುತ್ತಾರೆ.
ಪ್ರತಿನಿತ್ಯ ಮೇಕಪ್ ಅನ್ನು ನೀಟಾಗಿ ತೆಗೆದು ನಂತರ ಮಲಗುವ ಅಭ್ಯಾಸವ ಮಾಡಿಕೊಂಡಿದ್ದಾರೆ.
ಕೇಶ ಸೌಂದರ್ಯಕ್ಕಾಗಿ ನಟಿ ಕೀರ್ತಿ ಸುರೇಶ್ ತೆಂಗಿನ ಎಣ್ಣೆಯನ್ನೇ ಹೆಚ್ಚಾಗಿ ಬಳಸುತ್ತಾರೆ.
'ಸರ್ಕಾರು ವಾರಿ ಪಾಟ' ಚಿತ್ರದ ಸಕ್ಸಸ್‌ ಬಳಿಕ ಕೀರ್ತಿ ಸುರೇಶ್ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ
ಹೆಚ್ಚಿನ ಮಾಹಿತಿ ಇಲ್ಲಿದೆ