Tap to Read ➤

ತೆಲುಗು ಟಾಪ್ ನಟರ ಬಗ್ಗೆ ಕೃತಿ ಶೆಟ್ಟಿ ಹೇಳಿದ್ದೇನು?

ನಟಿ ಕೃತಿ ಶೆಟ್ಟಿ ಸೌತ್ ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.
Minnudin Nadaf
ನಟಿ ಕೃತಿ ಶೆಟ್ಟಿ ಸೌತ್ ಸಿನಿಮಾರಂಗದಲ್ಲಿ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ.
ಸತ್ಯ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿರುವ ಕೃತಿ ಶೆಟ್ಟಿ ತೆಲುಗಿನ ಸ್ಟಾರ್ ನಟರ ಬಗ್ಗೆ ಮಾತನಾಡಿದ್ದಾರೆ
ನಟ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಮಹೇಶ್ ಬಾಬು, ಅಲ್ಲು ಅರ್ಜುನ್ ಬಗ್ಗೆ ಕೃತಿ ಶೆಟ್ಟಿ ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಕೃತಿಯ ಈ ಕಮೆಂಟ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದಷ್ಟು ಬೇಗ ಈ ನಟರ ಜೊತೆಗೆ ನಟಿಸಿ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ನಟ ರಾಮ್‌ಚರಣ್ ತೇಜ ಬಗ್ಗೆ ಕೃತಿ ಶೆಟ್ಟಿ ಮಾತನಾಡಿದ್ದಾರೆ. ರಾಮ್‌ ಚರಣ್ ತುಂಬಾನೆ ಕ್ಯೂಟ್ ಎಂದಿದ್ದಾರೆ.
ಕೃತಿ ಶೆಟ್ಟಿ ನಟ ಮಹೇಶ್ ಬಾಬು ಸೂಪರ್ ಹ್ಯಾಂಡ್ಸಮ್ ಎಂದಿದ್ದಾರೆ.
ಅಲ್ಲು ಅರ್ಜುನ್ ಸೂಪರ್ ಸ್ಟೈಲಿಶ್ ಎಂದ ನಟಿ ಕೃತಿ ಶೆಟ್ಟಿ
ಕನ್ನಡ ಸಿನಿ ಸ್ಟೋರಿಗಾಗಿ