Tap to Read ➤

ಪಿಂಕ್ ಡ್ರೆಸ್‌ನಲ್ಲಿ ಮಿಂಚಿದ ಕೃತಿ ಸನೊನ್

ದೊಡ್ಡ ದೊಡ್ಡ ಸ್ಟಾರ್ ನಟರ ಹಲವು ಸಿನಿಮಾಗಳಲ್ಲಿ ಕೃತಿ ಬ್ಯುಸಿಯಾಗಿದ್ದಾರೆ.
Minnudin Nadaf
ಕೃತಿ ಸನೊನ್ ಬಾಲಿವುಡ್‍ನಲ್ಲಿ ಸಾಕಷ್ಟು ಸಿನೆಮಾ ಆಫ್‌ರ್ ಬರುತ್ತಿವೆ
ನಟಿ ಕಮ್ ಉದ್ಯಮಿ ಆಗಿರುವ ಕೃತಿ ಸನೊನ್ ಗಣಪತ್ ಚಿತ್ರದಲ್ಲಿ ನಟಿಸುತ್ತಿದ್ದಾರೆ
ಶೆಹಜಾದಾ, ಆದಿಪುರುಷನಲ್ಲೂ ಕೃತಿ ಸನೊನ್ ನಟಸಿಲಿದ್ದಾರೆ
ಕೃತಿ ಸನೊನ್ ಪಿಂಕ್ ಡ್ರೆಸ್‌ನಲ್ಲಿ ಕಾಣಿಕೊಂಡಿದ್ದು, ಪೋಟೋ ಸಕತ್‌ ವೈರಲ್‌ ಆಗುತ್ತಿವೆ
ಅನುರಾಗ್ ಕಶ್ಯಪ್ ಅವರೊಂದಿಗಿನ ಚಿತ್ರಕ್ಕೂ ಸಹಿ ಹಾಕಿದ್ದಾರೆ ಕೃತಿ ಸನೊನ್
ಭೇದಿಯಾ ಚಿತ್ರದಲ್ಲಿಯೂ ಕೃತಿ ಸನೊನ್ ನಟಿಸಲಿದ್ದಾರೆ
ಇನ್ನು ಅಘೋಷಿತ ಚಿತ್ರಗಳ ಯೋಜನೆ ಸೇರಿದಂತೆ ತನ್ನ ಬೃಹತ್ ಯೋಜನೆಗಳ ಮೂಲಕ ಅಭಿಮಾನಿಗಳನ್ನು ಮೆಚ್ಚಿಸಲು ಕೃತಿ ಸಿದ್ಧರಾಗಿದ್ದಾರೆ
ಸಿನಿ ಸಮಾಚಾರಗಳಿಗಾಗಿ