Tap to Read ➤

ಬಾಲಿವುಡ್‌ನ ಅತ್ಯಂತ ಸ್ಟೈಲಿಶ್ ಮತ್ತು ಹಾಟ್ ನಟಿ ಮಲೈಕಾ ಅರೋರಾ

ಬಾಲಿವುಡ್‌ನ ಅತ್ಯಂತ ಮನಮೋಹಕ ನಟಿಯರಲ್ಲಿ ಒಬ್ಬರಾಗಿದ್ದಾರೆ ಮಲೈಕಾ ಅರೋರಾ
ಮಲೈಕಾ ಅರೋರಾ ತನ್ನ ಫಿಟ್‌ನೆಸ್ ಮತ್ತು ಮಾದಕ ಫೋಟೋಶೂಟ್‌ಗಳನ್ನು ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ.
ಮಲೈಕಾ ಚಿತ್ರಗಳಲ್ಲಿ ಪ್ರಮುಖ ಪಾತ್ರವನ್ನು ಮಾಡದೆ ಕೇವಲ ಒಂದು ಹಾಡಿನಿಂದಲೇ ಕೋಟಿ ಗಳಿಸುತ್ತಾರೆ
ಮಲೈಕಾ ಅರೋರಾ ಐಟಂ ಸಾಂಗ್‌ಗೆ ಲಕ್ಷ ಲಕ್ಷ ಚಾರ್ಜ್ ಮಾಡುತ್ತಾರೆ
ಇತ್ತೀಚೆಗೆ ಮಲೈಕಾ ಅರೋರಾ ಎಷ್ಟು ಕೋಟಿ ಗಳಿಸಿದ್ದಾರೆ ಎಂಬ ಮಾಹಿತಿಯನ್ನು ಖಾಸಗಿ ಮಾಹಿತಿ ವೆಬ್‌ಸೈಟ್‌ ನೀಡಿದೆ.
ಹಾಟ್ ಐಟಂ ಹಾಡಿಗೆ  ನಟಿ ಮಲೈಕಾ ಅರೋರಾ 1.75 ಕೋಟಿ  ರೂ. ಪಡೆಯುತ್ತಾರೆ
ಮಲೈಕಾ ಅರೋರಾ ಅವರ ನಿವ್ವಳ ಮೌಲ್ಯವು ಕೋವಿಡ್ ಸಮಯದಲ್ಲಿ ಹೆಚ್ಚಾಯಿತು
ಅರ್ಜುನ್ ಕಪೂರ್ ಪ್ರಸ್ತುತ ವೈಯಕ್ತಿಕ ಜೀವನದಲ್ಲಿ ಮಲೈಕಾ  ಅರ್ಜುನ್ ಕಪೂರ್ ಅವರೊಂದಿಗಿನ ಸಂಬಂಧದ ಬಗ್ಗೆ ಚರ್ಚೆಯಲ್ಲಿದ್ದಾರೆ.
ಅರೋರಾ ಮತ್ತು ಅರ್ಜುನ್ ಕಪೂರ್ ಈ ವರ್ಷ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಇದೆ.
More Stories