Tap to Read ➤

'ಗಣಪತಿ ಬಪ್ಪಾ ಮೋರಿಯಾ' ಎಂದ ಮಾನುಷಿ ಚಿಲ್ಲರ್

ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಮಾನುಷಿ ಚಿಲ್ಲರ್
ಶ್ರೀಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಮಾನುಷಿ ಚಿಲ್ಲರ್
ಮಾನುಷಿ ಚಿಲ್ಲರ್ ಇತ್ತೀಚಿಗೆ ನಟ ಅಕ್ಷಯ್‌ ಕುಮಾರ್ ಜೊತೆ ಗಂಗಾ ಪೂಜೆಯಲ್ಲಿ ಭಾಗವಹಿಸಿದ್ದರು
ಮಾನುಷಿ ಚಿಲ್ಲರ್ ತಮ್ಮ ಚೊಚ್ಚಲ ಚಿತ್ರ ಸಾಮ್ರಾಟ್ ಪೃಥ್ವಿರಾಜ್ ಬಿಡುಗಡೆಯ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ
ಮಾನುಷಿ ಅಭಿನಯದ ಸಾಮ್ರಾಟ್ ಪೃಥ್ವಿರಾಜ್ ಮಹಾಕಾವ್ಯದ ಚಲನಚಿತ್ರವನ್ನು ಸಿನಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ
ಸಿನಿಮಾ ಗೆಲುವಿಗಾಗಿ 'ಗಣಪತಿ ಬಪ್ಪಾ ಮೋರಯಾ' ಎಂದು ಮಾನುಷಿ ತಮ್ಮ ಟ್ವಿಟ್ಟರ್‌ನಲ್ಲಿ ಈ ಪೋಟೋಗಳನ್ನು ಹಂಚಿಕೊಂಡಿದ್ದಾರೆ
ಮಾನುಷಿ "ಗಣಪತಿ ಬಪ್ಪಾ ಮೋರಯಾ " ಎನ್ನುತ ಎಲ್ಲರೂ ಅದನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸುವಂತೆಯೂ ಒತ್ತಾಯಿಸಿದ್ದಾರೆ.
ಅಕ್ಷಯ್ ಕುಮಾರ್ ಹಾಗೂ ಮಾನುಷಿ ಚಿಲ್ಲರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ಪೋಸ್ಟರ್
More Stories