Tap to Read ➤

ಸೀರೆಯುಟ್ಟು ಪೋಸ್ ಕೊಟ್ಟ ಟಗರು ಪುಟ್ಟಿ

ನಟಿ ಮಾನ್ವಿತಾ ಕಾಮತ್ ಸೀರೆಯುಟ್ಟು ಪೋಸ್ ಕೊಟ್ಟಿದ್ದು, ಆ ಫೋಟೋಗಳನ್ನು ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
sowmya malnad
ನಟಿ ಮಾನ್ವಿತಾ ಕಾಮತ್ ಸೀರೆಯುಟ್ಟು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಮಾನ್ವಿತಾ ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ.
ಇದೀಗ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಾನ್ವಿತಾ ಕಾಮತ್ ಫೋಟೋಶೂಟ್ ಗೆ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ಮಾನ್ವಿತಾ ಕಾಮತ್ ಡೈರೆಕ್ಟರ್ ಸೂರಿ ಅವರ ಕೆಂಡಸಂಪಿಗೆ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ಕೆಂಡಸಂಪಿಗೆ ಬಳಿಕ ಟಗರು ಚಿತ್ರದಲ್ಲೂ ಮಾನ್ವಿತಾ ಮಿಂಚಿದರು.
ನಂತರ ಹಲವಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಬೇಡಿಕೆ ಹೆಚ್ಚಿಸಿಕೊಂಡರು.
More