Tap to Read ➤

ಲೇಡಿ ಸೂಪರ್‌ ಸ್ಟಾರ್ ನಯನತಾರಾ ಜೀವನದ ಕರಾಳ ಸತ್ಯಗಳು

ಪಂಚಭಾಷಾ ನಟಿ ನಯನತಾರಾ ಸಿನಿಮಾ ಜಗತ್ತಿನಲ್ಲಿ ಉತ್ತಮ ನಾಯಕಿ ಎನಿಸಿಕೊಂಡಿದ್ದರೂ, ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ.
ನಟಿ ನಯನತಾರಾ ತಮ್ಮ ಜೀವನದಲ್ಲಿ ಆದ ಹಲವು ಕರಾಳ ಸತ್ಯಗಳನ್ನು ತಮ್ಮಲ್ಲೇ ಅಡಗಿಸಿಟ್ಟುಕೊಂಡಿದ್ದಾರೆ.
'ವಲ್ಲವನ್‌' ಸಿನಿಮಾ ವೇಳೆ ನಟ ಸಿಂಬು ಹಾಗೂ ನಯನತಾರಾ ಡೇಟಿಂಗ್‌ನಲ್ಲಿದ್ದಾರೆಂದು ಗಾಸಿಪ್ ಹಬ್ಬಿತ್ತು
ಪ್ರಭುದೇವ ಜೊತೆ ನಯನತಾರಾ ಕೆಲವು ವರ್ಷ ಎಂಗೇಜ್‌ ಆಗಿದ್ದರೂ, ಸಂಬಂಧ ಮುರಿದು ಬಿದ್ದಿತ್ತು.
2009ರಲ್ಲಿ ದೇಗುಲಕ್ಕೆ ಪ್ರವೇಶ ನೀಡಿಲ್ಲ ಅಂತ ನಯನತಾರಾ ಗಲಾಟೆ ಮಾಡಿ ಸುದ್ದಿಯಾಗಿದ್ದರು
3 ವರ್ಷ ಸಿನಿಮಾದಿಂದ ದೂರವಿದ್ದ ನಯನತಾರಾ ಕಮ್‌ಬ್ಯಾಕ್ ಮಾಡಿದ ಚಿತ್ರ 'ಕೃಷ್ಣಂ ವಂದೇ ಜಗದ್ಗುರು'
  • 'ಮಾಸು ಎಂಗಿರಾ ಮಸಿಲಾಮನಿ' ಚಿತ್ರೀಕರಣದ ವೇಳೆ 'ಆಂಟಿ' ಎಂದಿದ್ದಕ್ಕೆ ನಟ ಪ್ರೇಮ್‌ಗಿಗೆ ವಾರ್ನಿಂಗ್
2013ರಲ್ಲಿ ನಯನತಾರಾ ಹಾಗೂ ಆರ್ಯಾ ಮದುವೆಯಾಗಿದ್ದಾರೆ ಎನ್ನಲಾದ ಪೋಟೊ ವೈರಲ್ ಆಗಿತ್ತು.
ಈಗ ನಯನತಾರಾ-ವಿಘ್ನೇಶ್ ಶಿವನ್‌ ಜೊತೆ ಡೇಟಿಂಗ್‌ನಲ್ಲಿದ್ದು, ಮದುವೆ ಸುದ್ದಿ ಹಬ್ಬಿದೆ
ತಾಜಾ ಸಿನಿ ಸುದ್ದಿಗಳಿಗಾಗಿ