Tap to Read ➤

ಲೇಡಿ ಸೂಪರ್ ಸ್ಟಾರ್ ಪಟ್ಟಕ್ಕಾಗಿ ನಾನು ಕೆಲಸ ಮಾಡುತ್ತಿಲ್ಲ..

ನಟಿ ನಯನತಾರಾ ತಮಿಳು ಮಾತ್ರವಲ್ಲದೆ ಮಲಯಾಳಂ, ತೆಲುಗು ಮುಂತಾದ ಹಲವು ಭಾಷೆಗಳಲ್ಲಿ ಪ್ರಮುಖ ನಟಿಯಾಗಿದ್ದಾರೆ
Mynu Nadaf
ತಮಿಳಿನಲ್ಲಿ ಪ್ರಮುಖ ನಟಿ ಆಗಿರುವ ನಯನತಾರಾ ಮದುವೆಯ ನಂತರ ಲೇಡಿ ಸೂಪರ್‌ಸ್ಟಾರ್ ನಯನ ಚಿತ್ರದಲ್ಲಿ ನಟಿಸಲಿದ್ದಾರೆ
ತಮ್ಮದೇ ಆದ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ನಯನತಾರಾ
ಲೇಡಿ ಸೂಪರ್ ಸ್ಟಾರ್ ಪಟ್ಟ ಪಡೆದ ಲೇಡಿ ಸೂಪರ್ ಸ್ಟಾರ್ ಕಿರೀಟ ಬಗ್ಗೆ ನಯನತಾರಾ ಮನಬಿಚ್ಚಿ ಹೇಳಿಕೊಂಡಿದ್ದಾರೆ
ಲೇಡಿ ಸೂಪರ್ ಸ್ಟಾರ್ ಕಿರೀಟವನ್ನು ಹೇಗೆ ನಿಭಾಯಿಸುತ್ತೀರಿ ಮತ್ತು ಹೇಗೆ ಕೆಲಸ ಮಾಡುತ್ತೀರಿ ಎಂಬ ಪ್ರಶ್ನೆಗೆ ನಯನತಾರಾ ಅವರ ಪ್ರತಿಕ್ರಿಯೆಯನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ
ತನ್ನ ಬಗ್ಗೆ ಹೇಳಿಕೊಂಡ ನಯನತಾರಾ, ನಾನು ಟೈಟಲ್‌ಗಾಗಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ
ಮೊದಲ ದಿನ ಕೆಲಸಕ್ಕೆ ಬಂದಾಗ, ಶೂಟಿಂಗ್ ಮಾಡುವಾಗ ಇರುವ ಭಯ ಈಗಲೂ ಇದೆ. ಶೂಟ್ ಮುಗಿಸಿ ಮನೆಗೆ ಹೋದರೆ ಮಾತ್ರ ನಾನು ಮಾಡಿರುವ ಕೆಲಸಕ್ಕ ತೃಪ್ತಿ ಆಗುತ್ತದೆ ಎಂದಿದ್ದಾರೆ ನಯನತಾರಾ
ಕಳೆದ 18 ವರ್ಷಗಳಿಂದ ಇದನ್ನೇ ಅನುಸರಿಸುತ್ತಿದ್ದೇನೆ ಎಂದು ನಯನತಾರಾ ಹೇಳಿದ್ದಾರೆ. ಈ ಉತ್ತರ ನಯನತಾರಾ ಅಭಿಮಾನಿಗಳಿಗೆ ಸಕತ್‌ ಇಷ್ಟವಾಗಿದೆ
Nayantara Wedding Pics