Tap to Read ➤

ತುಂಡುಡುಗೆ ತೊಟ್ಟು ಫೋಸ್ ಕೊಟ್ಟ ನಿಶ್ವಿಕಾ ನಾಯ್ಡು

ಆಗಾಗ ಹೊಸ-ಹೊಸ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆಯುವ ನಟಿ ನಿಶ್ವಿಕಾ ನಾಯ್ಡು ಈಗ ಹಾಟ್ ಫೋಟೋಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
sowmya malnad
ನಟಿ ನಿಶ್ವಿಕಾ ನಾಯ್ಡು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ.
ಆಗಾಗ ಹೊಸ-ಹೊಸ ಫೋಟೋಶೂಟ್ ಮೂಲಕ ನಿಶ್ವಿಕಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.
ಇದೀಗ ತುಂಡುಡುಗೆ ತೊಟ್ಟು ಪೋಸ್ ನೀಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
ಬಿಳಿ ಬಣ್ಣದ ಶರ್ಟ್ ಧರಿಸಿ ನಿಶ್ವಿಕಾ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ನಿಶ್ವಿಕಾ ಫೋಟೋಶೂಟ್ ನೋಡಿದ ಅಭಿಮಾನಿಗಳು ವಾವ್ ಸೂಪರ್ ಎಂದಿದ್ದಾರೆ.
ನಿಶ್ವಿಕಾ ಸದ್ಯ ಕನ್ನಡದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.
ಅಮ್ಮ ಐ ಲವ್ ಯೂ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ ಈ ಚೆಲುವೆ ಈಗ ಎಲ್ಲರ ಫೆವರೇಟ್ ಆಗಿದ್ದಾರೆ.
More