Tap to Read ➤

ನಟಿ ನಿಶ್ವಿಕಾ ನಾಯ್ಡು ಬೋಲ್ಡ್ ಫೋಟೋಸ್

ನಟಿ ನಿಶ್ವಿಕಾ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಬೋಲ್ಡ್ ಫೋಟೋಗಳನ್ನು ಹಂಚಿಕೊಡಿದ್ದಾರೆ.
sowmya malnad
ನಟಿ ನಿಶ್ವಿಕಾ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಆ ಮೂಲಕ ಪಡ್ಡೆ ಹುಡುಗರ 'ದಿಲ್' ಕದ್ದಿದ್ದಾರೆ.
ಕೆಲ ವಾರಗಳ ಹಿಂದಷ್ಟೇ ನಿಶ್ವಿಕಾ ಅಭಿನಯದ 'ಗುರುಶಿಷ್ಯರು' ಸಿನಿಮಾ ತೆರೆಕಂಡಿತ್ತು.
ಈ ಚಿತ್ರದ 'ಆಣೆ ಮಾಡಿ ಹೇಳುತಿನಿ ನಾನು ನಿನ್ನವಳು' ಹಾಡಿನ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದರು.
ಇದೀಗ ನಿಶ್ವಿಕಾ ಅಭಿನಯದ ಮತ್ತೊಂದು ಸಿನಿಮಾ 'ದಿಲ್ ಪಸಂದ್' ತೆರೆಗೆ ಬರುತ್ತಿದೆ.
ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಿಶ್ವಿಕಾ ಹಾಗೂ ಮೇಘಾ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
'ದಿಲ್ ಪಸಂದ್' ನವೆಂಬರ್ 11ರಂದು ತೆರೆ ಕಾಣಲಿದೆ.
Created by potrace 1.15, written by Peter Selinger 2001-2017
More