Tap to Read ➤

ಹೊಸ ಫೋಟೋಶೂಟ್​ನಲ್ಲಿ ನಿಶ್ವಿಕಾ ಮಿಂಚಿಂಗ್

ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ನಿಶ್ವಿಕಾ ಹೊಸ ಫೋಟೋಶೂಟ್ ಮಾಡಿಸಿದ್ದು, ಸಖತ್ ವೈರಲ್ ಆಗಿವೆ.
sowmya malnad
ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ.
ಕೆಲ ವಾರಗಳ ಹಿಂದಷ್ಟೇ ನಿಶ್ವಿಕಾ ಅಭಿನಯದ 'ಗುರುಶಿಷ್ಯರು' ಸಿನಿಮಾ ತೆರೆಕಂಡಿತ್ತು.
ನವೆಂಬರ್ 11ರಂದು ನಿಶ್ವಿಕಾರ ಮತ್ತೊಂದು ಸಿನಿಮಾ 'ದಿಲ್ ಪಸಂದ್' ಬಿಡುಗಡೆಯಾಗಿದೆ.
'ದಿಲ್ ಪಸಂದ್' ಚಿತ್ರದಲ್ಲಿ ನಿಶ್ವಿಕಾ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ ಮೋಡಿ ಮಾಡಿದೆ.
ಈ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಮಧ್ಯೆ ನಿಶ್ವಿಕಾ ಹೊಸ ಫೋಟೋಶೂಟ್ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.
More