Tap to Read ➤

'ಬಾಲಿ'ಗೆ ನಿವೇದಿತಾ ಗೌಡ ಸೋಲೋ ಟ್ರಿಪ್

ಬಿಗ್ ಬಾಸ್ ಸ್ಪರ್ಧಿ, ಚಂದನ್ ಶೆಟ್ಟಿ ಪತ್ನಿಯಾಗಿರುವ ನಿವೇದಿತಾ ಗೌಡ ಏಕಾಂಗಿಯಾಗಿ 'ಬಾಲಿ' ಪ್ರವಾಸಕ್ಕೆ ತೆರಳಿದ್ದು, ವಿಡಿಯೋ ಶೇರ್ ಮಾಡಿದ್ದಾರೆ.
sowmya malnad
ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಸದ್ಯ 'ಬಾಲಿ' ಪ್ರವಾಸದಲ್ಲಿದ್ದಾರೆ.
ಏಕಾಂಗಿ ಪ್ರವಾಸ ಮಾಡುವುದು ಇತ್ತೀಚೆಗೆ ಕ್ರೇಜ್ ಆಗಿದ್ದು, ನಿವೇದಿತಾ ಕೂಡ ಸೋಲೋ ಟ್ರಿಪ್ ಹೋಗಿದ್ದಾರೆ.
ಇಷ್ಟುದಿನ ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಇದ್ದ ನಿವೇದಿತಾ ಗೌಡ ಈಗ ಬಾಲಿಗೆ ಹಾರಿದ್ದಾರೆ.
ಅವರ ಅಭಿಮಾನಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ಚಂದನ್ ಶೆಟ್ಟಿ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ.
ನಿವೇದಿತಾ ಗೌಡ ಸಾಮಾಜಿಕ ಜಾಲಾತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
ಹೊಸ-ಹೊಸ ರೀಲ್ಸ್ ಮಾಡುವ ಮೂಲಕ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ.
ಸದ್ಯ ನಿವೇದಿತಾ ಬಾಲಿಯಲ್ಲಿದ್ದು, ಇನ್‌ಸ್ಟಾಗ್ರಾಮ್‌ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
More