Tap to Read ➤

'ಪ್ಯಾರ್‌ಗೆ ಆಗ್ಬಿಟ್ಟೈತೆ' ನಟಿ ಪಾರುಲ್ ಬೋಲ್ಡ್ ಫೋಟೋಶೂಟ್

'ಪ್ಯಾರ್‌ಗೆ ಆಗ್ಬಿಟ್ಟೈತೆ' ಹಾಡಿನ ಮೂಲಕ ಯುವಕರ ಮನಗೆದ್ದಿದ್ದ ನಟಿ ಪಾರುಲ್ ಯಾದವ್ ಬೋಲ್ಡ್ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದಾರೆ.
sowmya malnad
ನಟಿ ಪಾರುಲ್ ಯಾದವ್ ಬೋಲ್ಡ್ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಹಸಿರು ಬಣ್ಣದ ಡ್ರೆಸ್ ನಲ್ಲಿ ನಟಿ ಪಾರುಲ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಪಾರುಲ್ ಯಾದವ್ 2011ರಲ್ಲಿ ಗೋವಿಂದಾಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.
ಈ ಸಿನಿಮಾದ 'ಪ್ಯಾರ್‌ಗೆ ಆಗ್ಬಿಟ್ಟೈತೆ' ಹಾಡು ಸಖತ್ ಫೇಮಸ್ ಆಗಿತ್ತು.
ನಂತರ ಬಚ್ಚನ್, ಶಿವಾಜಿನಗರ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
ಸದ್ಯ ಪಾರುಲ್ ಯಾವುದೇ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿಲ್ಲ.
ನಟಿ ಪಾರುಲ್ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
More