Tap to Read ➤

ನಟಿ ಪಾಯಲ್ ರಾಜಪೂತ್ ಬಾತ್ ರೂಂ ಫೋಟೋಸ್ ವೈರಲ್

ನಟಿ ಪಾಯಲ್ ರಾಜಪೂತ್ ಬಾತ್ ರೂಂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗುತ್ತಿವೆ.
sowmya malnad
ನಟಿ ಪಾಯಲ್ ರಾಜಪೂತ್ ಬಾತ್ ರೂಂ ಫೋಟೋಗಳನ್ನ ಶೇರ್ ಮಾಡಿದ್ದಾರೆ.
ಪಾಯಲ್ ಬಾತ್ ರೂಂ ಟವೆಲ್ ನಲ್ಲಿ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸದ್ಯ ಪಾಯಲ್ ರಾಜಪೂತ್ ಫೋಟೋಗಳು ವೈರಲ್ ಆಗ್ತಿವೆ.
ನಟಿ ಪಾಯಲ್ RX100 ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು.
ಮೊದಲ ಸಿನಿಮಾದಲ್ಲಿ ಉತ್ತಮ ರೆಸ್ಪಾನ್ಸ್ ಪಡೆದರು. ಆದರೆ, ನಂತರದಲ್ಲಿ ಅಷ್ಟೊಂದು ಅವಕಾಶಗಳು ಬರಲಿಲ್ಲ.
ಕನ್ನಡದಲ್ಲಿ ಡಾಲಿ ಧನಂಜಯ್ ನಟನೆಯ 'ಹೆಡ್ ಬುಷ್' ಚಿತ್ರದಲ್ಲಿನ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು.
Add Button Text