Tap to Read ➤

ನಟಿ ಪೂಜಾ ಹೆಗ್ಡೆ ಹಿಟ್‌ ಅಂಡ್‌ ಫ್ಲಾಪ್ ಸಿನಿಮಾಗಳು

ಪೂಜಾ ಹೆಗ್ಡೆ ಟಾಲಿವುಡ್‌ನಲ್ಲಿ ಬ್ಯುಸಿ ನಟಿ. ಇದುವರೆಗೂ ನಟಿ ಹಿಟ್ ಹಾಗೂ ಫ್ಲಾಪ್ ಸಿನಿಮಾಗಳ ಪಟ್ಟಿ ಇಲ್ಲಿದೆ.
ಪೂಜಾ ಹೆಗ್ಡೆ ಸಿನಿರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ
ಪೂಜಾ ಹೆಗ್ಡೆ ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾ 'ಓಕ ಲೈಲಾ ಕೋಸಮ್‌' ಸೂಪರ್‌ ಹಿಟ್
2ನೇ ಸಿನಿಮಾ 'ಮುಕುಂದ' ಪೂಜಾ ಹೆಗ್ಡೆಯ ಮೊದಲ ಫ್ಲಾಪ್ ಚಿತ್ರ
ಮೂರನೇ ಸಿನಿಮಾ 'ದುವ್ವಾಡ ಜಗನಾಥಂ' ಪೂಜಾ ಹೆಗ್ಡೆಗೆ ಅಲ್ಪ ಯಶಸ್ಸು
2018ರಲ್ಲಿ ತೆರೆಕಂಡ 'ಸಾಕ್ಷ್ಯಂ' ಪೂಜಾ ಹೆಗ್ಡೆಯ ಎರಡನೇ ಫ್ಲಾಪ್ ಸಿನಿಮಾ
'ಅರವಿಂದ್ ಸಮೇತ', ಮಹರ್ಷಿ, ಮೋಸ್ಟ್‌ ಎಲಿಜಬಲ್ ಬ್ಯಾಚುಲರ್ ಹಿಟ್‌
2020ರಲ್ಲಿ ತೆರೆ ಕಂಡ 'ಅಲಾ ವೈಕುಂಠಪುರಮುಲೊ' ಸಿನಿಮಾ ಬ್ಲಾಕ್ ಬಸ್ಟರ್‌ ಹಿಟ್
'ರಾಧೆಶ್ಯಾಮ್', 'ಬೀಸ್ಟ್', 'ಆಚಾರ್ಯ' ಸಿನಿಮಾಗಳು ಫ್ಲಾಪ್ ಲಿಸ್ಟ್ ಸೇರಿವೆ.
ಪೂಜಾ ಹೆಗ್ಡೆ ಫಿಲ್ಮೋಗ್ರಫಿ