Tap to Read ➤

ಪೂಜಾ ಹೆಗ್ಡೆ ಪವನ್ ಕಲ್ಯಾಣ್ ಸಿನಿಮಾ ಬಿಟ್ಟಿದ್ದು ಯಾಕೆ ?

ಮಹೇಶ್‌ ಬಾಬುಗಾಗಿ ಸ್ಟಾರ್  ನಟನ ಸಿನೆಮಾ ಬಿಟ್ಟ ಪೂಜಾ ಹೆಗ್ಡೆ
ನಟಿ ಪೂಜಾ ಹೆಗ್ಡೆ ಸೌತ್ ಸಿನಿಮಾರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನಟಿ
ಇನ್ನು ಪೂಜಾ ಅಭಿನಯದ ಸಾಲು ಸಾಲು ಸಿನಿಮಾಗಳು ಕೂಡ ರಿಲೀಸ್ ಆಗುತ್ತಿದೆ
ಪೂಜಾ ಹೆಗ್ಡೆ ಆಗಾಗ ಒಂದಷ್ಟು ಗಾಸಿಪ್‌ಗಳ ಮೂಲಕವೂ ಸುದ್ದಿಯಾಗುತ್ತಾ ಇರುತ್ತಾರೆ
ಸಂಭಾವನೆ ವಿಚಾರದಲ್ಲಿ ಕೂಡ ಪೂಜಾ ಹೆಗ್ಡೆ ಸುದ್ದಿ ಆಗಿದ್ದರು
ಇದೀಗ ಪೂಜಾ ಹೆಗ್ಡೆ ಸ್ಟಾರ್ ನಟನ ಸಿನಿಮಾದಿಂದ ಹೊರಬಂದಿದ್ದಾರೆ
ಈ ವಿಚಾರ ಸದ್ಯ ಟಾಲಿವುಡ್‌ನಲ್ಲಿ ಬಿಸಿ, ಬಿಸಿಯಾಗಿ ಚರ್ಚೆ ಆಗುತ್ತಾ ಇದೆ.
ನಟಿ ಪೂಜಾ ಹೆಗ್ಡೆ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾದಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಜೋರಾಗಿ ಹಬ್ಬಿದೆ.
ನಟಿ ಪೂಜಾ ಹೆಗ್ಡೆ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಪೂಜಾ ಹೆಗ್ಡೆಗೆ ದಿನಾಂಕವನ್ನು ಹೊಂದಾಣಿಕೆ ಮಾಡುವುದು ಕಷ್ಟ ಆಗಿದೆಯಂತೆ.
ಪವನ್ ಮುಂದಿನ ಸಿನಿಮಾ 'ಭವದೀಯುಡು ಭಗತ್ ಸಿಂಗ್'
ಈ ಸಿನಿಮಾದಿಂದ ಹೊರ ಬಂದಿದ್ದಾರಂತೆ ಪೂಜಾ ಹೆಗಡೆ
More Stories