Tap to Read ➤

ಪ್ರಿಯಾ ಪ್ರಕಾಶ್ ಹೊಸ ಫೋಟೋಶೂಟ್‌

ಕಣ್ಣಿನ ಹಾವಭಾವದಿಂದ ರಾತ್ರೋರಾತ್ರಿ ದೇಶಾದ್ಯಂತ ಫೇಮಸ್ ಆಗಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇತ್ತೀಚಿನ ಫೋಟೋಶೂಟ್‌ ಹಂಚಿಕೊಂಡಿದ್ದಾರೆ
Mynu Nadaf
ಕಣ್ಣಿನ ಹಾವಭಾವದಿಂದ ರಾತ್ರೋರಾತ್ರಿ ದೇಶಾದ್ಯಂತ ಫೇಮಸ್ ಆಗಿರುವ ನಟಿ ಪ್ರಿಯಾ ಪ್ರಕಾಶ್ ಇತ್ತೀಚಿನ ಫೋಟೋಶೂಟ್‌ ಹಂಚಿಕೊಂಡಿದ್ದಾರೆ
ಮಲಯಾಳಂ, ತೆಲುಗು ಕನ್ನಡ ಚಿತ್ರರಂಗದ ನಟಿ ಪ್ರಿಯಾಗೆ ಕೇವಲ 21 ವರ್ಷ.
ಕಣ್ಣಿನ ಹಾವಭಾವದ ವಿಡಿಯೋಗಳಿಂದ ರಾತ್ರೋರಾತ್ರಿ ದೇಶಾದ್ಯಂತ ಫೇಮಸ್ ಆಗಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್
ಬೆಡ್‌ರೂಮ್‌ನ ಈ ಲುಕ್‌ ಈ ಮಾದಕ ಚಿತ್ರಗಳಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ
ಚಿನ್ನದ ಬಣ್ಣದ ಕಿವಿಯೋಲೆಗಳನ್ನು ಧರಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಹಾಸಿಗೆಯ ಮೇಲೆ ಪೋಸ್ ನೀಡಿದ್ದಾಳೆ.
ಈ ವರ್ಷ ಪ್ರಿಯಾ ಪ್ರಕಾಶ್ ವಾರಿಯರ್ ಅವರ 3 ಚಿತ್ರಗಳು ಬಿಡುಗಡೆಯಾಗಲಿವೆ
ಕನ್ನಡ ಸಿನಿ ಸ್ಟೋರಿಗಾಗಿ