Tap to Read ➤

ನಟಿ ರಚಿತಾ ರಾಮ್ 9 ವರ್ಷಗಳ ಸಿನಿ ಪಯಣ

ಸಿನಿಮಾರಂಗದಲ್ಲಿ 9 ವರ್ಷ ಪೂರೈಸಿದ ರಚಿತಾ ರಾಮ್. ಹಲವು ಪಾತ್ರಗಳ ಮೂಲಕ ಜನ ಮನಗೆದ್ದು ಖ್ಯಾತಿ ಪಡೆದಿದ್ದಾರೆ.
ಕಿರುತೆರೆಯ ಧಾರಾವಾಹಿ ಮೂಲಕ ಬಣ್ಣ ಹಚ್ಚಿದ ನಟಿ ರಚಿತಾ ರಾಮ್
ಬುಲ್ ಬುಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ
ಕನ್ನಡದ ಲಕ್ಕಿ ಸ್ಟಾರ್ ಎಂದೇ ಖ್ಯಾತಿ ಪಡೆದ ರಚಿತಾ ರಾಮ್
ರನ್ನ, ಬುಲ್ ಬುಲ್, ಅಯೋಗ್ಯ, ಅಂಬರೀಶ ಅಂತಹ ಹಿಟ್ ಚಿತ್ರಗಳಲ್ಲಿ ನಟನೆ
ಪ್ರಯೋಗಾತ್ಮಕ ಪಾತ್ರಗಳಲ್ಲೂ ರಚಿತಾ ರಾಮ್ ಅಭಿನಯ
'ಸೂಪರ್ ಮಚ್ಚಿ' ಚಿತ್ರದ ಮೂಲಕ ತೆಲುಗಿಗೂ ರಚಿತಾ ರಾಮ್ ಎಂಟ್ರಿ
'ಕ್ರಾಂತಿ' ಚಿತ್ರದ ಮೂಲಕ ಮತ್ತೆ ದರ್ಶನ್ ಜೊತೆಗೆ ರಚಿತಾ ಅಭಿನಯ