ಪತಿ ಜಾಕಿ ಭಗ್ನಾನಿ ಜೊತೆ ಕೊಕೊಮೋ ಖಾಸಗಿ ದ್ವೀಪಕ್ಕೆ ತೆರಳಿರುವ ರಕುಲ್ ಎಂಜಾಯ್ ಮಾಡ್ತಿದ್ದಾರೆ.
PC:Rakul Preet Sing Instagram
ರಕುಲ್ ಪ್ರೀತ್ ಮಲ್ಟಿ ಕಲರ್ ಬಿಕಿನಿ ತೊಟ್ಟು ಫೋಸ್ ಕೊಟ್ಟಿದ್ದು, ಫೋಟೋಗಳು ವೈರಲ್ ಆಗ್ತಿವೆ.
PC:Rakul Preet Sing Instagram
ಫೋಟೋ ಜೊತೆಗೆ ಜಾಕಿ ಈಗ ಫೋಟೋಗ್ರಾಫರ್ ಆಗಿ ಬದಲಾಗಿದ್ದಾರೆ ಅಂತ ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
PC:Rakul Preet Sing Instagram
ರಕುಲ್ ಫೋಟೋಗಳಿಗೆ ಅಭಿಮಾನಿಗಳು ಸೂಪರ್, ಹಾಟ್, ಸೆಕ್ಸಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
PC:Rakul Preet Sing Instagram
ರಕುಲ್ ಪ್ರೀತ್ ಸಿಂಗ್ ಅಭಿನಯದ ಇಂಡಿಯನ್ 2 ಸಿನಿಮಾ ಜೂನ್‌ನಲ್ಲಿ ಬಿಡುಗಡೆಗೆ ಸಿದ್ದವಾಗಿದೆ.
PC:Rakul Preet Sing Instagram
ಈ ನಟಿ ಗುರುರಾಜ್ ಜಗ್ಗೇಶ್ ನಟನೆಯ ಗಿಲ್ಲಿ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
PC:Rakul Preet Sing Instagram