Tap to Read ➤

ಲಂಡನ್​ನಲ್ಲಿ ಸ್ಯಾಂಡಲ್‍ವುಡ್ ಕ್ವೀನ್ ನ್ಯೂ ಇಯರ್ ಸೆಲೆಬ್ರೆಷನ್

ಸ್ಯಾಂಡಲ್‍ವುಡ್ ಮೋಹಕತಾರೆ ರಮ್ಯಾ ಹೊಸ ವರ್ಷವನ್ನು ಸ್ವಾಗತಿಸಲು ಲಂಡನ್ ಗೆ ತೆರಳಿದ್ದಾರೆ. ಅಲ್ಲಿನ ಸುಂದರ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
sowmya malnad
ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಎಲ್ಲರೂ 2023ರನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ಪಾರ್ಟಿ, ಟ್ರಿಪ್ ಅಂತ ಪ್ಲ್ಯಾನ್ ಮಾಡುತ್ತಿದ್ದಾರೆ. ಕ್ವೀನ್ ರಮ್ಯಾ ಕೂಡ ಲಂಡನ್ ಗೆ ತೆರಳಿದ್ದಾರೆ.
ರಮ್ಯಾ ಜೊತೆ ನಟಿ ಅಮೃತಾ ಅಯ್ಯಂಗಾರ್ ಸಹ ಲಂಡನ್ ಹೋಗಿದ್ದಾರೆ.
ಇಬ್ಬರು ಜೊತೆಗಿರುವ ಫೋಟೋಗಳನ್ನು ರಮ್ಯಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಮೋಹಕ ತಾರೆ ರಮ್ಯಾ ಫೋಟೋಗೆ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ರಮ್ಯಾ 8 ವರ್ಷಗಳ ಬಳಿಕ ಕಂಬ್ಯಾಕ್ ಮಾಡುತ್ತಿದ್ದು, ಉತ್ತರಾಖಂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಈ ನಡುವೆ ಬಿಡುವು ಮಾಡಿಕೊಂಡು ಲಂಡನ್ ಗೆ ತೆರಳಿದ್ದಾರೆ.
More